Select Size
Quantity
Product Description
ವಿಮರ್ಶೆ ಹಾಗೂ ಸಮಕಾಲೀನ ಸ್ಪಂದನ ಕುರಿತ ಪ್ರಬಂಧಗಳ ಸಂಕಲನ ಮಧ್ಯಸ್ಥ. ರಾಘವೇಂದ್ರ ಪಾಟೀಲರು ಕೃತಿಯನ್ನು ಪರಿಚಯಿಸುತ್ತಾ, 'ಮಧ್ಯಸ್ಥದ ಈ ದಾಖಲೆಯಲ್ಲಿ ನಾಲ್ಕು ಭಾಗಗಳಿವೆ. ಮೊದಲ ಭಾಗ ಸೃಜನ ಸ್ಪಂದನ. ಈ ಭಾಗದಲ್ಲಿ ಹನ್ನೊಂದು ಸಾಹಿತಿಗಳ ಕೃತಿಗಳ ಬಗೆಗಿನ ವಿಮರ್ಶಾ ಲೇಖನಗಳಿವೆ. ಸಂಕಲನದ ನಾಲ್ಕನೆಯ ಭಾಗದಲ್ಲಿ ’ಭೂತ-ವರ್ತಮಾನ-ಭವಿಷ್ಯತ್ ಕಾಲಗಳ ಬೆರೆಯುವಾಟ’ ಇದರಲ್ಲಿ ಕೆಲವು ಬಿಡಿ ಲೇಖನಗಳಿವೆ' ಎಂದಿದ್ದಾರೆ
Weight
500 GMS
Length
22 CMS
Width
14 CMS
Height
5 CMS
Author
Raghavendra Patil
Publisher
Sapna Book House Pvt Ltd
Publication Year
2019
Number of Pages
433
ISBN-13
9789389555264
Binding
Soft Bound
Language
Kannada