Quantity
Product Description
ಹೆಸರಾಂತ ಕನ್ನಡ ಪ್ರಾಧ್ಯಾಪಕ, ಖ್ಯಾತ ತುಳು ಜಾನಪದ ವಿದ್ವಾಂಸ, ಶೈಕ್ಷಣಿಕ ಸಂಸ್ಥೆಗಳ ಸ್ಥಾಪಕ ಹಾಗೂ ವಿಶ್ವವಿದ್ಯಾನಿಲಯಗಳ ಸಮರ್ಥ ಆಡಳಿತಗಾರ, ಜರ್ಮನಿಯಲ್ಲಿ ಕನ್ನಡ ಕಲಿಸುವ ಕನ್ನಡ ಪಂಡಿತ, ಡಾ, ಬಿ ಎ ವಿವೇಕ ರೈ ಕಳೆದ ಐದು ದಶಕಗಳಿಂದ ಸಾಹಿತ್ಯಕ್ಷೇತ್ರದಲ್ಲಿಯೂ ಗಂಭೀರವಾಗಿ ತಮ್ಮನ್ನು ತೊಡಗಿಸಿಕೊಂಡು ಇಲ್ಲಿಯವರೆಗೆ ಕನ್ನಡದಲ್ಲಿ(ಅನುವಾದಗಳೂ ಸೇರಿದಂತೆ) 24 ವಿಮರ್ಶನ ಕೃತಿಗಳು, 18 ಸಂಪಾದಿತ ಗ್ರಂಥಗಳು,ಏಳು ಇಂಗ್ಲೀಷ್ ಗ್ರಂಥಗಳು ಎರಡು ತುಳು ಕೃತಿಗಳು ಒಟ್ಟು 51 ಕೃತಿಗಳನ್ನು ರಚಿಸಿದ್ದಾರೆ. ಇಷ್ಟೆಲ್ಲಾ ಸಾಧನೆಗಳನ್ನು ಮಾಡಿದ್ದರೂ ಇಂದಿಗೂ ಸರಳ, ಸಜ್ಜನ, ಸ್ನೇಹಪರ ವ್ಯಕ್ತಿಯಾಗಿಯೇ ಇರುವ ವಿವೇಕ ರೈ ಡಿಸೆಂಬರ್ ಎಂಟರಂದು 75 ಸಾರ್ಥಕ ವರ್ಷಗಳನ್ನು ಪೂರೈಸಿ 76ನೆಯ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಈ ಸಂದರ್ಭದಲ್ಲಿ, ಅವರ ನೂರಾರು ಶಿಷ್ಯರು, ಸಹೋದ್ಯೋಗಿಗಳು ಹಾಗೂ ಸ್ನೇಹಿತರ ಪರವಾಗಿ, ಸಾಂಕೇತಿಕವಾಗಿ, ಒಡನಾಟ ಪುಸ್ತಿಕೆಯ ಮೂಲಕ ಅವರನ್ನು ಅಭಿನಂದಿಸಲು ನಮಗೆಲ್ಲರಿಗೂ ಅಪಾರ ಸಂತಸವಾಗುತ್ತಿದೆ
Author
C N Ramachandran
ISBN-13
9789392230141
Number of Pages
150
Publication Year
2021
Binding
Soft Bound
Publisher
Ankitha Pusthaka
Weight
300
Length
22
Width
20
Language
Kannada