Quantity
Product Description
ಕರ್ನಾಟಕ ಕಂಡ ದಕ್ಷ ಐಎಎಸ್ ಅಧಿಕಾರಿಗಳಲ್ಲಿ ಒಬ್ಬರಾದ ಐ ಎಂ ವಿಕ್ಕಲಮೂರ್ತಿ ಅವರು ತಮ್ಮ ಸುದೀರ್ಘ ಆಡಳಿತ ಅವಧಿಯಲ್ಲಿ ಸರ್ಕಾರದ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಅನುಭವಿಸಿದ, ಅವಲೋಕಿಸಿದ. ನಿರ್ವಹಿಸಿದ ಕೆಲವು ಘಟನೆಗಳ ಮರು ನಿರೂಪಣೆ ಈ ಕೃತಿ.
ಕನ್ನಡ ಸಾಂಸ್ಕೃತಿಕ ಲೋಕದೊಂದಿಗೆ ನಿಕಟ ಸಂಬಂಧ ಇಟ್ಟುಕೊಂಡಿರುವ ಕೆಲವೇ ಸರ್ಕಾರಿ ಅಧಿಕಾರಿಗಳಲ್ಲಿ ವಿಶ್ವಲಮೂರ್ತಿಯವರು ಒಬ್ಬರು. ಈ ಕೃತಿಯಲ್ಲಿ ಗಟ್ಟಿಯಾದ ಒಳನೋಟಗಳಿವೆ. ಇದು ಕೇವಲ ನೆನಪುಗಳ ಸಂಕಲನವಾಗಿರದೆ, ಅನುಭವದಿಂದ ಅರಿವು, ಅರಿವಿನಿಂದ ಮಾರ್ಗದರ್ಶನ ನೀಡುವ ಜೀವನ ಪಾಠಗಳ ಸಂಗ್ರಹವಾಗಿದೆ.
Binding
Soft Bound
Author
I M Vittalamurthy
ISBN-13
9788199760752
Number of Pages
176
Publisher
Bahuroopi
Publication Year
2026
Height
2 CMS
Length
22 CMS
Weight
300 GMS
Width
14 CMS
Language
Kannada