Select Size
Quantity
Product Description
ರಾಮಾಯಣದಲ್ಲಿ ಬರುವ ಹಲವಾರು ಪ್ರಸಂಗಗಳ ಒಳಹೊಕ್ಕು ಕೆ.ಎಸ್. ನಾರಾಯಣಾಚಾರ್ಯರು ಈ ಕೃತಿಯನ್ನು ರಚಿಸಿದ್ದಾರೆ. ತಾಟಕಿಯ ಹಿನ್ನೆಲೆ, ರಾಮ ಕಂಡುಕೊಂಡ ಸತ್ಯ, ದಶರಥನ ದುಡುಕು, ವಿಶ್ವಾಮಿತ್ರನ ದುಗುಡ, ವಿಶ್ವಾಮಿತ್ರರ ಪೇಚಾಟ, ಶಾಪಗಳ ಅರ್ಥ, ಸೀತಾದೇವಿ ದಾಂಪತ್ಯ ಹೀಗೆ ಹಲವಾರು ಪಾತ್ರಗಳ ಕುರಿತು ಈ ಕೃತಿ ಪರಾಮರ್ಶಿಸುತ್ತದೆ.
Weight
500 GMS
Length
22 CMS
Width
15 CMS
Height
5 CMS
Author
Prof K S Narayanacharya
Publisher
Saahitya Prakashana (Hubbali)
Publication Year
2021
Number of Pages
465
Binding
Hard Bound
Language
Kannada