Select Size
Quantity
Product Description
ಪದುಮ ಪುರುಷ’ ಲೇಖಕಿ ಹೆಚ್.ಆರ್. ಸುಜಾತ ಅವರ ಕಥಾಸಂಕಲನ. ಇಲ್ಲಿ ಹನ್ನೆರಡು ಕತೆಗಳು ಸಂಕಲನಗೊಂಡಿದ್ದು, ಇವುಗಳಲ್ಲಿ ಎಂಟು ಕತೆಗಳು ಹಲವು ಸಾಹಿತ್ಯಾಸಕ್ತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇಲ್ಲಿನ ಹನ್ನೆರಡು ಕಥೆಗಳನ್ನು ಎರಡು ಭಾಗಗಳಲ್ಲಿ ವಿಭಾಗಿಸಿದ್ದಾರೆ. ಮೊದಲ ಭಾಗವನ್ನು ಪದುಮ ದಳಗಳು ಎಂದು ಗುರುತಿಸಿದ್ದು, ಇಲ್ಲಿ ಪದುಮ ಪುರುಷ, ಮಳೆಯ ಧ್ಯಾನ, ಮೂರು ಮನೆಗಳು, ನೆಲೆ ಹುಡುಕುತ್ತ.., ಪ್ರಾಣ ಪದಕ, ಮತ್ತು ಮಗ್ಗದ ಲಾಳಿ ಕತೆಗಳಿವೆ. ಎರಡನೇ ವಿಭಾಗವನ್ನು ಬಿಡಿ-ಇಡಿ ಕತೆಗಳು ಎಂಬ ತಲೆಬರಹವಿದ್ದು, ಈ ವಿಭಾಗದಲ್ಲಿ ಇಲ್ಲಿರಲಾರೆ ಅಲ್ಲಿಗೆ…, ಬಿಡದಾ ಮಾಯೆ, ಮಾವಿನ ಮರದ ನೆರಳಲ್ಲಿ, ಸಮೀನಾಳ ಪ್ರತಿಜ್ಞೆ, ಕನಸಿನ..ಒಳಗೊಂದು..ಮನಸು, ಪ್ರಾಣಾದ ಗೆಳೆಯ ಕತೆಗಳು ಸಂಕಲನಗೊಂಡಿವೆ
Author
H R Sujatha
Publisher
Kaudi Prakashana
Binding
Soft Bound
Publication Year
2023
Number of Pages
96
Weight
100 GMS
Width
15 CMS
Length
22 CMS
Height
1 CMS
Language
Kannada