Quantity
Product Description
ಪ್ರಾಚೀನ ಭಾರತದ ಇತಿಹಾಸ' ಕೃತಿಯು ಸ್ಪರ್ಧಾತ್ಮಕ ಪರೀಕ್ಷೆಗಳ ಜಗತ್ತಿನಲ್ಲಿ ಇತಿಹಾಸವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಒಂದು ಸಮಗ್ರ ಹಾಗೂ ನಿಖರವಾದ ಆಕರ ಗ್ರಂಥವಾಗಿದೆ. ಐ.ಎ.ಎಸ್. (IAS), ಕೆ.ಎ.ಎಸ್. (KAS), ಪಿ.ಎಸ್.ಐ. (PSI), ಎಫ್.ಡಿ.ಎ. (FDA), ಎಸ್.ಡಿ.ಎ. (SDA) ಮತ್ತು ಗ್ರೂಪ್-ಸಿ ನಂತಹ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳು; ನೆಟ್ (NET), ಕೆ-ಸೆಟ್ (K-SET), ಟೆಟ್ (TET), ಸಹಾಯಕ ಪ್ರಾಧ್ಯಾಪಕರು ಹಾಗೂ ಶಿಕ್ಷಕರ ನೇಮಕಾತಿ ಪರೀಕ್ಷೆಗಳು ಸೇರಿದಂತೆ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಪಠ್ಯಕ್ರಮಕ್ಕೆ ಅನುಗುಣವಾಗಿ ಈ ಕೃತಿಯನ್ನು ಅತ್ಯಂತ ವ್ಯವಸ್ಥಿತವಾಗಿ ರೂಪಿಸಲಾಗಿದೆ. ಸಾಂಪ್ರದಾಯಿಕ ಮಾಹಿತಿಯ ಜೊತೆಗೆ ಇತ್ತೀಚಿನ ಐತಿಹಾಸಿಕ ಸಂಶೋಧನೆಗಳು, ನೂತನ ಶಾಸನಗಳು ಮತ್ತು ಅಧಿಕೃತ ಮೂಲಗಳಿಂದ ಮಾಹಿತಿ ಕಲೆಹಾಕಿ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಎದುರಾಗುವ ಹಿನ್ನಡೆಯನ್ನು ತಪ್ಪಿಸುವ ಸದುದ್ದೇಶದಿಂದ ಈ ಕೃತಿಯನ್ನು ರಚಿಸಲಾಗಿದೆ
Publisher
Nava Karnataka Publications Pvt Ltd
Publication Year
2026
Number of Pages
350
Binding
Soft Bound
Author
Srinivas M and Satish M and Murali Kodluru
Language
Kannada
Height
5 CMS
Width
14 CMS
Weight
800 GMS
Length
22 CMS