Quantity
Product Description
ಮಹಾತ್ಮ ಗಾಂಧಿ ಮತ್ತು ಪ್ರಕೃತಿ ಚಿಕಿತ್ಸೆ ಡಾ॥ ವಸುಂಧರಾ ಭೂಪತಿ
ಡಾ. ವಸುಂಧರಾ ಭೂಪತಿಯವರು ವೈದ್ಯೆಯಾಗಿ, ಸಾಹಿತಿಯಾಗಿ, ಸಂಘಟಕಿ ಯಾಗಿ, ಸಾಮಾಜಿಕ ಹೋರಾಟಗಾರ್ತಿಯಾಗಿ ಮತ್ತು ಅಂಕಣಗಾರ್ತಿಯಾಗಿ ನಾಡಿನಾದ್ಯಂತ ಪ್ರಸಿದ್ಧರು. ವೈದ್ಯಸಾಹಿತ್ಯ, ಕತೆ, ನಾಟಕ, ಕವನ, ಗ್ರಂಥ ಸಂಪಾದನೆ ಪ್ರಕಾರಗಳಲ್ಲಿ ಇವರ 75ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. ಸದಾ ಸಮಾಜಮುಖಿ ಚಿಂತನೆಯುಳ್ಳ ಡಾ. ವಸುಂಧರಾ ಭೂಪತಿಯವರು ಇದೀಗ ‘ಮಹಾತ್ಮ ಗಾಂಧಿ ಮತ್ತು ಪ್ರಕೃತಿ ಚಿಕಿತ್ಸೆ’ ಕೃತಿಯನ್ನು ರಚಿಸಿದ್ದಾರೆ. ಇದು ಎಲ್ಲರ ಕೈಯ್ಯಲ್ಲಿ ಇರಲೇಬೇಕಾದ ಕೃತಿ.
Binding
Soft Bound
ISBN-13
9789393588180
Number of Pages
112
Publication Year
2025
Publisher
Jana Prakashana
Author
Dr Vasundhara Bhupathi
Length
22 CMS
Weight
100 GMS
Width
14 CMS
Height
1 CMS
Language
Kannada