Select Size
Quantity
Product Description
ಲೇಖಕ ಕಟ್ಟೆ ಗುರುರಾಜ್ ಅವರ ಕೃತಿ-ಆನೆ ಡಾಕ್ಟ್ರ ಆತ್ಮಕಥೆ. ಆನೆಗಳ ಮಧ್ಯೆ ಸುತ್ತಾಡಿ ಅವುಗಳ ಜೀವನ ಶೈಲಿಯನ್ನು, ರೋಚಕ ಅನುಭವಗಳನ್ನು ಕಟ್ಟಿಕೊಡುವ ಕೃತಿ. ಆನೆಡಾಕ್ಟ್ರು ಚೆನ್ನಿಯಪ್ಪ ಎಂಬುವರಿಂದ ಕಾಡಿನ ಹಾಗೂ ಆನೆಗಳ ವರ್ತನೆಗಳ ಕುರಿತು ಮಾಹಿತಿ ಪಡೆದ ಲೇಖಕರು ತಮ್ಮದೇ ಅನುಭವಗಳನ್ನು ದಾಖಲಿಸಿದ್ದು ಈ ಕೃತಿಯ ವೈಶಿಷ್ಟ್ಯ. ಕಾಡಿನಲ್ಲಿ ಮುಕ್ತವಾಗಿ ತಿರುಗುವ ಆನೆಗಳಿಗೂ, ಸಾಕಿದ ಆನೆಗಳಿಗೂ ವ್ಯತ್ಯಾಸವಿದೆ. ಅವುಗಳ ವರ್ತನೆ-ವಿಚಾರ ಮಧ್ಯೆಯೂ ಸಾಕಷ್ಟು ಅಂತರವಿದೆ. ಈ ಪ್ರಾಣಿಯ ಮನೋಸ್ಥಿತಿಯನ್ನು ಅರಿಯದೇ ಹೋದರೆ ಮಾವುತರಿಗೂ ಆನೆಗಳು ಮಣಿಯವು. ಒಟ್ಟಿನಲ್ಲಿ, ಆನೆಗಳ ಮನೋವಿಜ್ಞಾನವನ್ನು ಸ್ವಲ್ಪಮಟ್ಟಿಗಾದರೂ ತಿಳಿಯಲು ಈ ಕೃತಿಯು ಸಾಹಿತ್ಯಕವಾಗಿ ಉಪಯುಕ್ತ.
Weight
300 GMS
Length
22 CMS
Author
Katte Gururaj
Publisher
Shrinidhi Publications
Publication Year
2016
Number of Pages
172
Binding
Soft Bound
Language
Kannada