Select Size
Quantity
Product Description
ಖ್ಯಾತ ಕವಿಗಳಾದ ಜಯಂತ ಕಾಯ್ಕಿಣಿಯವರು ಹೇಳಿರುವಂತೆ ಬಿಟ್ಟುಬಿಡದೆ ಓದಿಸಿಕೊಳ್ಳುವ ಕಾಡುವ ಗುಣ ಇಲ್ಲಿನ ಕವಿತೆಗಳಿಗೆ ಇವೆ.
ಈ ಗುಚ್ಚದಲ್ಲಿನ ಬಹುತೇಕ ಕವಿತೆಗಳಲ್ಲಿ ಕಂಡುಬರುವ ಪಕೃತಿಯ ಸೊಬಗಿನ ವರ್ಣನೆ ಹೆಚ್ಚು ಆಪ್ತವೆನಿಸುತ್ತದೆ. ಚುಟುಕು ಚುಟುಕಾಗಿ ಕಾಣಿಸಿಕೊಳ್ಳುವ ಕೆಲವು ಕವಿತೆಗಳಿಗೆ ಓದುಗನನ್ನು ಕಾವ್ಯದ ಧ್ಯಾನಸ್ಥ ಸ್ಥಿತಿಗೆ ಕರೆದುಕೊಂಡುಹೋಗುವ ಶಕ್ತಿ ಇದೆ.
Weight
100 GMS
Length
22 CMS
Width
14 CMS
Height
1 CMS
Author
Swayamprabha Mahesh
Publisher
Veeraloka Books Pvt Ltd
Number of Pages
100
ISBN-13
9789394942912
Binding
Soft Bound
Language
Kannada