Product Description
"ಕನ್ನಡ ಸಾಹಿತ್ಯ ಸಂಗಾತಿ"ಯು ಕನ್ನಡವನ್ನು ಮುಖ್ಯ ವಿಷಯವನ್ನಗಿ ಅರಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವವರಿಗೂ. ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳಿಗೂ, ಕನ್ನಡ ಸಾಹಿತ್ಯ-ಸಂಸ್ಕೃತಿಗಳ ಬಗ್ಗೆ ಆಸಕ್ತರಾದ ಸಾಮಾನ್ಯ ಓದುಗರಿಗೂ ತುಂಬ ಉಪಯುಕ್ತವಾದ ಕೈಪಿಡಿಯಾಗಿದೆ. ಕನ್ನಡ ಭಾಷೆಯ ಬಗ್ಗೆ, ಶಾಸನ-ಜಾನಪದಗಳ ಬಗ್ಗೆ, ಕಾವ್ಯಮೀಮಾಂಸೆ-ವಿಮರ್ಶೇಗಳ ಬಗ್ಗೆ, ಹಳಗನ್ನಡ-ನುಡಿಗನ್ನಡ-ಹೋಸಗನ್ನಡದ ವಿವಿಧ ಸಾಹಿತ್ಯ ಪ್ರಕಾರಗಳು ಬಗ್ಗೆ, ಕನ್ನಡದ ಪ್ರಮುಖ ಸಾಹಿತ್ಯ ಪತ್ರಿಕೆಗಳ ಬಗ್ಗೆ ಹಾಗೂ ವಿವಿಧ ಲೇಖಕರ ಬಗ್ಗೆ ಹಾಗೂ ಅನುಬಂಧ ರೂಪದಲ್ಲಿ ನೀಡಿರುವ ಉಪಯುಕ್ತ ಮಾಹಿತಿಗಳೂ ಸೇರಿದಂತೆ - ವ್ಯಾಪಕ ಅಧ್ಯಯನದಿಂದ ತಯಾರಾಗಿರುವ ಈ ಕೃತಿ ಬಹುದೊಡ್ಡ ಕೊರತೆಯನ್ನು ನೀಗಿಸುವ ಸಾರ್ಥಕ ಪ್ರಯತ್ನವಾಗಿದೆ. ಇದು ವಿದ್ಯಾರ್ಥಿಗಳಿಗೆ ಉಪಯುಕ್ತವಗುವ ಪುಸ್ತಕ.