Quantity
Product Description
ಈ ಪುಸ್ತಕ ಏಕೆ ಓದಬೇಕು?
1) ಸುಪ್ತ ಮನಸು ಬದುಕಿನ ಮೇಲೆ ಬೀರುವ ಪ್ರಭಾವ ತಿಳಿದುಕೊಳ್ಳಲು
2) ಸುಪ್ತ ಮನಸ್ಸನ್ನು ವ್ಯವಸ್ಥಿತವಾಗಿ program ಮಾಡುವ ಮೂಲಕ ಸಂತಸಭರಿತ ಬದುಕು ಕಟ್ಟಿಕೊಳ್ಳಲು
3) ದೊಡ್ಡ ಪ್ರಮಾದಕ್ಕೆ ಕಾರಣವಾಗುವ, ಸಣ್ಣ ತಪ್ಪುಗಳನ್ನು ಮುಂದುವರಿಸದಿರಲು
4) ಅತ್ಯುತ್ತಮ ಬಾಂಧವ್ಯ ಹೊಂದಲು
5) ಕೋನ್ ಮೆರಿ, ಹೋ'ಒಪೊನೊಪೊನೊ, ಟಿ-ಮೆಡಿಟೇಶನ್, ಸಂಗೀತಧ್ಯಾನ, ಇನ್ನರ್ ಚೈಲ್ಡ್ ಹೀಲಿಂಗ್, ಇಂಟ್ರೋಸ್ಪೆಕ್ಷನ್, ವಿಕ್ಟಿಮ್ಹುಡ್, ಲಾ ಆಫ್ ವೈಬ್ರೇಷನ್, ಲವ್ ಲ್ಯಾಂಗ್ವೇಜ್... ಇಂತಹ ಬದುಕು ಬದಲಿಸಬಲ್ಲ ತಂತ್ರಗಳ ಕುರಿತು ತಿಳಿಯಲು
6) ತರಗತಿಯೆಂಬ ಲ್ಯಾಬ್ನಲ್ಲಿ ನಡೆಸಿದ ಪ್ರಯೋಗ-ಫಲಿತಾಂಶಗಳ ಬಗ್ಗೆ ತಿಳಿಯಲು
ಈ ಪುಸ್ತಕ ಪುಟ್ಟ ಪ್ರಣತಿಯಾಗಬಹುದು.
Binding
Soft Bound
Author
Dr Deekshitha Vorkady
ISBN-13
9789393224460
Number of Pages
192
Publisher
Sawanna Enterprises
Publication Year
2025
Height
2 CMS
Length
22 CMS
Weight
300 GMS
Width
14 CMS
Language
Kannada