Quantity
Product Description
ಹನಿಗವಿತೆಗಳ ರಾಜ ಎಂದು ಪ್ರಸಿದ್ಧರಾದ ಡುಂಡಿರಾಜರ ಪ್ರೀತಿ ಮತ್ತು ದಾಂಪತ್ಯ ಕುರಿತ ಹನಿಗವನಗಳ ವಿಶಿಷ್ಟ ಸಂಗ್ರಹವಿದು. ಪ್ರೀತಿ ಮತ್ತು ದಾಂಪತ್ಯಕ್ಕೆ ಹಲವು ಮುಖಗಳು. ಸ್ನೇಹ, ಜಗಳ, ಆಸೆ, ನಿರಾಸೆ, ನೋವು, ನಲಿವು, ತೃಪ್ತಿ, ಅತೃಪ್ತಿ, ಕೋಪ, ತಮಾಷೆ, ಭಾವುಕತೆ ಎಲ್ಲವೂ ಅಲ್ಲಿವೆ. ಪ್ರೇಮ ಹಾಗೂ ದಾಂಪತ್ಯವನ್ನು ಅತಿಯಾಗಿ ವೈಭವೀಕರಿಸದೆ ಅವುಗಳ ವಿವಿಧ ಆಯಾಮಗಳನ್ನು ಹನಿಗವನಗಳಲ್ಲಿ ಬಿಂಬಿಸುವ ಪ್ರಯತ್ನವನ್ನು ಮಾಡಿದ್ದೇನೆ ಎಂದಿದ್ದಾರೆ ಎಚ್. ಡುಂಡಿರಾಜ್
Length
0 CMS
Height
0 CMS
Width
0 CMS
Weight
200 GMS
Author
H Dundiraj
Publisher
Ankitha Pusthaka
Language
Kannada