Quantity
Product Description
Makkaligaagi Matte Helida Mahaabhaaratada Kathe
ಕುಮಾರವ್ಯಾಸ ಕನ್ನಡದ ಕವಿಗಳಲ್ಲಿ ಅಗ್ರಗಣ್ಯ. ಕನ್ನಡ ಭಾಷೆಯನ್ನು ಅದರ ಎಲ್ಲಾ ಸಾರಸತ್ವಗಳಲ್ಲಿ ತನ್ನ ಕಾವ್ಯದಲ್ಲಿ ತಂದವನು. ಇವನು ರಚಿಸಿದ ಗದುಗಿನಭಾರತ ಅಥವಾ ಕುಮಾರವ್ಯಾಸಭಾರತ ಕಾವ್ಯವನ್ನು ಮಕ್ಕಳಿಗಾಗಿ ಗದ್ಯರೂಪದಲ್ಲಿ ಇಲ್ಲಿ ಸರಳವಾಗಿ ನಿರೂಪಿಸಲಾಗಿದೆ. ಕನ್ನಡದಲ್ಲಿ ಇದು ಮೊದಲ ವಿನೂತನ ಪ್ರಯೋಗ. ಚಿತ್ರ ಸಹಿತವಾಗಿರುವ ಈ ಪುಸ್ತಕ ಮಕ್ಕಳಿಗೆ ಮೆಚ್ಚುಗೆಯಾಗುವಂತದ್ದು.
Weight
200 GMS
Height
10 CMS
Length
10 CMS
Width
1 CMS
Publisher
Ankitha Pusthaka
Number of Pages
144
Binding
Soft Bound
Publication Year
2012
Author
Dr N Subramanyam
Language
Kannada