Quantity
Product Description
A Collection of Social Novel Embanttu Varshagala Hidina Yathaavattaada Jeevanavannu Chitrisuva Ondu Graamada Jeevanakathaamaale
"ಕನ್ನಡದ ಮಹತ್ವದ ಕಾದಂಬರಿಯಾದ `ಗ್ರಾಮಾಯಣ' ರಾವಬಹಾದ್ದೂರರ ಉಳಿದ ಎಲ್ಲ ಕೃತಿಗಳಿಗಿಂತ ತೀರ ಭಿನ್ನವಾಗಿದೆ. ಜೀವನವನ್ನು ಸಮಗ್ರವಾಗಿ ನೋಡುವ ಧೀರದೃಷ್ಟಿ, ದಿನನಿತ್ಯದ ಅನೇಕ ಸಂಗತಿಗಳ ನಡುವೆ ಇರಬಹುದಾದ ಸಂಬಂಧವನ್ನು ನೋಡುವ ಕುತೂಹಲ, ಬದುಕಿನ ಒಡಲಲ್ಲಿಯೇ ಹುಟ್ಟಿ, ಬದುಕನ್ನೇ ನುಂಗಲು ಹವಣಿಸುವ ಸಮಸ್ಯೆಗಳ ರಹಸ್ಯವನ್ನು ಅರಿಯುವ ಆಂತರಿಕ ತಳಮಳ ಈ ಕೃತಿಗೆ ಪ್ರೇರಕಶಕ್ತಿಯಾಗಿವೆ. ಈ ಕಾದಂಬರಿಯ ರಚನೆ ಬಹುಮಟ್ಟಿಗೆ ಮಹಾಕಾವ್ಯಗಳ ರಚನೆಯನ್ನು ಹೋಲುತ್ತದೆ".-ಕೀರ್ತಿನಾಥ ಕುರ್ತಕೋಟಿ
Publisher
Ankitha Pusthaka
Number of Pages
452
Publication Year
1957
Author
Raj Bahadur
Binding
Soft Bound
Height
10 CMS
Weight
350 GMS
Width
1 CMS
Length
10 CMS
Language
Kannada