Select Size
Quantity
Product Description
ಗ್ರಾಮೀಣ ವಿದ್ಯಮಾನಗಳ ಬಗೆಗಿನ ಲೇಖನಗಳು ಎಂಬ ಉಪಶೀರ್ಷಿಕೆಯಡಿ ಲೇಖಕ ಪ್ರೇಮಶೇಖರ ಅವರು ಬರೆದ ಕೃತಿ-ಅಸಹಿಷ್ಣುತಾ ನೌಟಂಕಿ. ಸ್ವತಃ ಲೇಖಕರು ತಮ್ಮ ನುಡಿಯಲ್ಲಿ ‘ಭಾರತದಲ್ಲಿ ಅಸಹಿಷ್ಣುತೆ ಇದೆ ಎಂದು ಅತ್ತು ಇಲ್ಲಿರಲಾಗದೇ ಪಾಕಿಸ್ತಾನಕ್ಕೆ ಹೋಗ ಬಯಸಿದರೆ ಅವರಿಗೆ ಅಲ್ಲಿ ಸ್ವಾಗತವಿದೆಯೇ? ಇವರಿಗೆ ಕಳೆದ ಏಳು ದಶಕಗಳಲ್ಲಿ ಅಲ್ಲಿ ಏನಾಗಿದೆ ಎಂಬುದರ ಅರಿವೇ ಇಲ್ಲ. ಪಾಕಿಸ್ತಾನ ವಿಭಜನೆಯ ಆರಂಭದಲ್ಲಿ ಇಲ್ಲಿಂದ ವಲಸೆ ಹೋದ ಭಾರತೀಯ ಮುಸ್ಲಿಂರನ್ನು ಅಲ್ಲಿಯ ಜನ ತಮ್ಮವರೆಂದು ಒಪ್ಪಿಕೊಂಡಿಲ್ಲ. ಇವರನ್ನು ‘ಮೊಹಾಜೆರ್ ’ ಎಂದು (ನಿರಾಶ್ರಿತರು) ಕರೆಯುತ್ತಾರೆ. ಇವರನ್ನು ಭಾರತಕ್ಕೆ ಹಿಂದಿರುಗಿ ಎಂದು ಹೇಳಲಾಗುತ್ತಿದೆ’ ಎಂದು ಪ್ರಸ್ತಾಪಿಸಿದ ವಿಷಯಗಳು ಈ ಕೃತಿಯಲ್ಲಿವೆ.
Publisher
Saahitya Prakashana (Hubbali)
Number of Pages
144
Binding
Soft Bound
Author
Prema Shekar
Publication Year
2020
Width
14 CMS
Height
2 CMS
Length
22 CMS
Weight
200 GMS
Language
Kannada