Quantity
Product Description
ದೇವಯ್ಯ ಹರವೆ ಪ್ರಖಾರ ವೈಚಾರಿಕ ಪ್ರಜ್ಞೆಯ ಲೇಖಕರು. ಅಧ್ಯಯನಶೀಲತೆ ಅವರ ವೈಚಾರಿಕ ನಿಲುವಿಗೆ ಒಂದು ಸ್ಪಷ್ಟತೆಯನ್ನು ನೀಡಿತ್ತು. ಅವರು ನಲವತ್ತು ವರ್ಷ ಮಾತ್ರ ಬದುಕಿದ್ದರೂ ಕನ್ನಡ ಸಾರಸ್ವತಲೋಕಕ್ಕೆ ನೀಡಿದ ಕೊಡುಗೆ ಅನನ್ಯ. ಅವರ ಪ್ರಾಚೀನ ಗ್ರಂಥಗಳ ಅಧ್ಯಯನಶೀಲತೆ ಆಳವಾದುದು. ಹಾಗೆಯೇ ಜಾನಪದದ ಕ್ಷೇತ್ರಾಧ್ಯಯನಕ್ಕೆ ಸಂಬಂಧಿಸಿದಂತೆ ಅವರ ಕೊಡುಗೆ ಅಪಾರ. `ಚಿಕ್ಕದಣ್ಣಾಯಕ ಚನ್ನಬಸವಣ್ಣ: ಒಂದು ಜನಾಂಗಿಕ ಹಿನ್ನೆಲೆ', 'ಭಗವದಜ್ಜುಕೀಯ ಮತ್ತು ಸೂಳೆ ಸನ್ಯಾಸಿ' ಮುಂತಾದ ಲೇಖನಗಳನ್ನು ಈ ಕೃತಿ ಒಳಗೊಂಡಿದೆ.
Binding
Soft Bound
Author
B Mahesh Harave
Number of Pages
334
Publication Year
2018
Publisher
Kannada Pusthaka Praadhikaara
Height
3 CMS
Weight
500 GMS
Width
14 CMS
Length
22 CMS
Language
Kannada