Select Size
Quantity
Product Description
ಈ ಬೃಹತ್ ಸಂಪುಟ ನಾಗರಿಕತೆಯ ಕಥೆಯ ಮಾಲಿಕೆಯಲ್ಲಿ ಐದನೆಯದು. ಇದರ ಕಾಲವ್ಯಾಪ್ತಿ ಕ್ರಿ.ಶ. 325ರಿಂದ 130 . ಕ್ರೈಸ್ತ, ಇಸ್ಲಾಂ ಮತ್ತು ಯಹೂದ್ಯ ಧರ್ಮಗಳು, ಅವುಗಳ ಜನರ ಜಿವನ, ಸಂಸ್ಕೃತಿ, ಮತ್ತು ಆ ಕಾಲದ ಮಹತ್ವವನ್ನು ಈ ಕೃತಿಯೂ ವಿವರಿಸುತ್ತದೆ. ಪೇಗನ್ ಧರ್ಮ, ನಂತರದ ಕ್ರೈಸ್ತ ಧರ್ಮದ ಪ್ರಗತಿ, ಬ್ರಿಟನ್, ಫ್ರಾನ್ಸ್, ಪರ್ಷಿಯಾಗಳ ರಾಜಕೀಯ, ಸಾಂಸ್ಕೃತಿಕ ವಾತಾವರಣ, ಇಸ್ಲಾಂ ಮತ್ತು ಯಹೂದ್ಯ ನಾಗರಿಕತೆಗಳು, ಕತ್ತಲ ಯುಗ, ಕೈಸ್ತಧರ್ಮದ ಉನ್ನತಿ, ಆರ್ಥಿಕ ಕ್ರಾಂತಿ, ಚರ್ಚ್ ಮತ್ತು ಪೋಪ್ ನ ಪ್ರಭುತ್ವ, ಕಲೆಗಳ ಪುನರುತ್ಥಾನ, ತಾರ್ಕಿಕ ಜಗತ್ತು ಮತ್ತು ರಮ್ಯ ಕಾವ್ಯ, ಡಾಂಟೆಯ ಕುರಿತು ಮತ್ತು ಅವರ ಕಾವ್ಯಗಳ ಕುರಿತ ವಿವರಗಳನ್ನು ಈ ಸಂಪುಟವು ವಿವರಿಸುತ್ತದೆ.
Author
Various Authors
Binding
Hard Bound
Number of Pages
1650
Publication Year
2012
Publisher
Karnataka Anuvaadha Saahithya Academy
Height
16 CMS
Length
22 CMS
Weight
2000 GMS
Width
15 CMS
Language
Kannada