Quantity
Product Description
ಎಂ.ಎಸ್. ಶ್ರೀರಾಮ್ ಅವರ ನಾಲ್ಕನೇ ಕಥಾಸಂಕಲನ. ``ರಾಜಕೀಯ, ಸಿನೆಮಾ, ಅರ್ಥವ್ಯವಸ್ಥೆ, ಅಧ್ಯಾತ್ಮ, ಸಂಸಾರ, ವೃದ್ಧಾಪ್ಯ, ಸೆಕ್ಸ್, ಮನುಷ್ಯನ ವಿಚಿತ್ರ ಏಕಾಂಗಿತನ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ತುಂಟ ತುಂಟ ಕಥೆಗಾರಿಕೆ. ನನಗಂತೂ ನಿಮ್ಮ ಕುರಿತ ಗೌರವ ನೂರ್ಮಡಿಗೊಂಡಿದೆ'' ಎಂದಿದ್ದಾರೆ ಈ ಕತೆಗಳ ಕುರಿತು ಅಬ್ದುಲ್ ರಶೀದ್.
Publisher
Ankitha Pusthaka
Number of Pages
136
Author
M S Shriram
Binding
Soft Bound
Weight
240 GMS
Width
1 CMS
Height
10 CMS
Length
10 CMS
Vendor-Cataloge-Code
504
Language
Kannada