Select Size
Quantity
Product Description
ಪುಸ್ತಕದ ಬಗ್ಗೆ : ಕುಣಿಗಲ್ ಟು ಕಂದಹಾರ್ ಇದುವರೆಗೂ ಯಾರೂ ಮುಟ್ಟದ ಕ್ಷೇತ್ರವೊಂದರ ಅನುಭವ ಕಥನ ಓದಲು ಸಿದ್ಧರಾಗಿ! ಆಫ್ಘಾನಿಸ್ತಾನವೆಂಬ ಕೌತುಕ ರಾಷ್ಟ್ರದ, ಹೊರಜಗತ್ತಿಗೆ ನಿಲುಕದ ಅನೂಹ್ಯ ಲೋಕವೊಂದರ ಅನಾವರಣ. ಆಫ್ಘಾನಿನ ಯುದ್ಧಭೂಮಿಯಲ್ಲಿದ್ದ ಸೈನಿಕನಲ್ಲದ ಸಾಮಾನ್ಯ ಕನ್ನಡಿಗನೊಬ್ಬನ ಅಸಾಮಾನ್ಯ ಕಥನ. ಆಫ್ಘಾನಿಸ್ತಾನವಷ್ಟೇ ಅಲ್ಲದೆ ಮೆಸಿಡೋನಿಯ, ಇರಾಕ್ ಮತ್ತು ಸೌದಿಯ ವಿಶೇಷ ಅನುಭವಗಳ ಮಾಲಿಕೆ. ಅಪಾಯಕಾರಿ ಹಾಗೂ ಇತರೆ ವಿಶಿಷ್ಟ ಅನುಭವಗಳ ನೇರ, ಸರಳ ಪ್ರಸ್ತುತಿ ನಿಮ್ಮಮುಂದೆ ಪುಸ್ತಕ ರೂಪದಲ್ಲಿ! ಲೇಖಕರ ಬಗ್ಗೆ: ಮಂಜುನಾಥ್ ಕುಣಿಗಲ್ ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ ೧೯೮೨ರಂದು ಜನನ. ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಹಾಗು ಪ್ರೌಢಶಾಲಾ ಶಿಕ್ಷಣ ಆಗಿದ್ದು ಕುಣಿಗಲ್ಲಿನಲ್ಲಿಯೇ. ವಿದ್ಯುತ್ ಮತ್ತು ವಿದ್ಯುನ್ಮಾನ ಇಂಜಿನಿಯರಿAಗ್ ಡಿಪ್ಲೋಮಾ ವ್ಯಾಸಂಗ ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಗಿದೆ. ೨೦೦೧ನೆಯ ಇಸವಿಯಲ್ಲಿ ಬಳ್ಳಾರಿಯ ಜಿಂದಾಲ್ ವಿಜಯನಗರ ಉಕ್ಕಿನ ಕಾರ್ಖಾನೆಯಲ್ಲಿ (ಜೆಎಸ್ಡಬ್ಲ್ಯೂ) ಕಿರಿಯ ಇಂಜಿನಿಯರಾಗಿ ಕೆಲಸಕ್ಕೆ ಸೇರ್ಪಡೆ. ಅದಾದ ಐದು ವರ್ಷಗಳ ನಂತರ ಎಲ್&ಟಿ ಕಂಪನಿಗೆ ಸೇರಿ ಹೈದರಾಬಾದ್ ಅಂತಾರಾಷ್ಟೀಯ ವಿಮಾನ ನಿಲ್ದಾಣದ ನಿರ್ಮಾಣ ಕಾರ್ಯದಲ್ಲಿ ಎರಡು ವರ್ಷ ಇಂಜಿನಿಯರಾಗಿ ಕೆಲಸ. ಆ ನಂತರ ದುಬೈನಲ್ಲಿ ಕೆಲಸ ಮಾಡುವ
Weight
300 GMS
Length
22 CMS
Width
14 CMS
Height
3 CMS
Author
Manjunath Kunigal
Publisher
Veeraloka Books Pvt Ltd
Publication Year
2022
Number of Pages
224
ISBN-13
9789394942288
Binding
Soft Bound
Language
Kannada