Quantity
Product Description
ಈಕೆಯ ಎಲ್ಲ ಗ್ರಹಿಕೆ ಕುತೂಹಲಕರ ಮತ್ತು ಅರ್ಥಪೂರ್ಣ... ನೇರವಾಗಿ, ಸ್ಪಷ್ಟವಾಗಿ ಬರೆಯುವ ಈ ಹೆಣ್ಣು ಮಗಳು... ಹೆಣ್ಣಿನ ಮನಸ್ಸಿನ ಒಳಕೋಣೆಗಳನ್ನು ಮತ್ತು ಎಂದೂ ಮಾತಾಡದ ಜನಾಂಗವೊಂದು ಮಾತಾಡುವ ಸ್ವಚ್ಛ ಶೈಲಿಯನ್ನು ತೋರಿದವರು. ಲಲಿತಾ ತಮ್ಮ ಕವನ ಬರೆದ ಮೇಲೆ, ಇವು ನಿಜಕ್ಕೂ ಕವನಗಳಾಗಿರುವುದರಿಂದ, ಇವರ ಕಾವ್ಯದ ಜೊತೆಗೇ ಇವರ ಸಾಮಾಜಿಕ ಬದ್ಧತೆ ಮತ್ತು ನೋವುಗಳನ್ನು ಚರ್ಚಿಸುವುದು ಅನಿವಾರ್ಯವಾಗಿರುವುದು ಲಲಿತಾ ಎಂಬ ಲಂಬಾಣಿ ಹೆಣ್ಣು ಮಗಳು ಎಸೆದಿರುವ ಸವಾಲು".-ಪಿ. ಲಂಕೇಶ್
Author
B T Lalita Nayak
Publisher
Ankitha Pusthaka
Number of Pages
198
Binding
Soft Bound
Length
10 CMS
Height
10 CMS
Weight
170 GMS
Width
1 CMS
Language
Kannada