Select Size
Quantity
Product Description
ಗವತಪುರಾಣ ಮತ್ತು ಮಹಾಭಾರತ ಸಂದರ್ಭಗಳನ್ನು ಬಳಸಿಕೊಂಡು ಕೃಷ್ಣನನ್ನು ಮತ್ತೊಂದು ಆಯಾಮದಲ್ಲಿ ಚಿತ್ರಿಸುವ ಪ್ರಯತ್ನ ಈ ಕಾದಂಬರಿ. ಕೃಷ್ಣನನ್ನು ಪವಾಡಪುರುಷನನ್ನಾಗಿಸದೆ, ಅಘಟಿತ ಘಟನಾಪಟುವೆಂದು ತೋರಿಸದೇ ಸಾಧಕನೆಂದು ನಿರೂಪಿಸುವ ಸಾಹಸ ಮಾಡಿದ್ದಾರೆ, ಲೇಖಕರು.
Binding
Soft Bound
Author
M Srinivasan
ISBN-13
9789393991164
Number of Pages
312
Publisher
Rashtrotthana Sahitya
Publication Year
2024
Weight
500 GMS
Language
Kannada