Select Size
Quantity
Product Description
ಆಧುನಿಕ ಭಾರತದ ಸಾಮಾಜಿಕ ಪರಿವರ್ತನೆಯಲ್ಲಿ ಬಹುಮುಖ್ಯ ಧ್ವನಿಗಳ ಮಾತುಗಳು ಈ ಕೃತಿಯಲ್ಲಿವೆ. ರಾಮಾನುಜಾಚಾರ್ಯ, ಷಣ್ಮುಖಸ್ವಾಮಿ, ಸರ್.ಎಂ. ವಿಶ್ವೇಶ್ವರಯ್ಯ, ಸರ್.ಸಿ.ವಿ. ರಾಮನ್, ಭಗತ್ ಸಿಂಗ್, ಜವಹರಲಾಲ್ ನೆಹರೂ, ಬಿ.ಆರ್. ಅಂಬೇಡ್ಕರ್, ಷ. ಶೆಟ್ಟರ್, ಮೇಧಾ ಪಾಟ್ಕರ್ ಅವರ ಮಾತುಗಳು, ಸುಪ್ರೀಂ ಕೋರ್ಟ್ ನ ನಡೆಗಳ ಕುರಿತು ಸಂಪೂರ್ಣ ಮಾಹಿತಿ ಈ ಕೃತಿಯಲ್ಲಿದೆ.
Binding
Soft Bound
Author
N Ravikumara
Number of Pages
136
Publisher
Abhinava Prakashana
Publication Year
2019
Height
1 CMS
Length
22 CMS
Weight
300 GMS
Language
Kannada