Quantity
Product Description
ಅನನ್ಯಾ ತುಷಿರಾ ಅವರ ಕತೆಗಳನ್ನು ಕುರಿತು ಹಿರಿಯ ಲೇಖಕಿ ಲಲಿತಾ ಸಿದ್ಧಬಸವಯ್ಯ ಅವರು ಹೀಗೆ ಹೇಳಿದ್ದಾರೆ.
"ಹಳ್ಳಿ ಪೇಟೆಗಳೆಂಬ ಎರಡು ಚಪ್ಪರಗಳ ಮೇಲೆ ನಿಮ್ಮ ಕಥಾವಲ್ಲರಿಗಳು ಕುಡಿಗಳೊಡೆಯುತ್ತವೆ. ಹಳ್ಳಿಯ ಕತೆಗಳು ಹೆಚ್ಚು ಗಟ್ಟಿಯಾಗಿವೆ,ಸಹಜವಾಗಿವೆ. ಅನುಭವವೂ ಓದುಗನ ಅನುಭವವೂ ಆಗಬಹುದಾದ ಆಳವನ್ನು ಹೊಂದಿವೆ. ತಕ್ಕಂತಹ ಭಾಷೆಯೂ ಕರಗತವಾಗಿದೆ. ಬಹು ಮುಖ್ಯವಾದವು ಎಂದು ನನಗನಿಸಿದ ಜೋಳದ ಕಾಳು, ಅಜ್ಜಯ್ಯ, ಎಲೆಹಬ್ಬ-ಈ ಮೂರೂ ಕತೆಗಳೂ ಸೇರಿದಂತೆ ನಿಮ್ಮ ಅಷ್ಟೂ ಗ್ರಾಮ್ಯಚಿತ್ರಗಳು ಒಂದೇ ಗ್ರಾಮದ ಬೇರೆ ಬೇರೆ ಓಣಿಯಲ್ಲಿ ಓಡಾಡಿಕೊಂಡಿರುವವು ಅನಿಸುತ್ತವೆ. ಈ ಎಲ್ಲವುಗಳನ್ನು ಕೋದು ಒಂದು ಕಾದಂಬರಿ ರಚಿಸಲು ನೀವು ಶಕ್ತರು. ನಿಮ್ಮ ಕತೆಗಳಿಗೆ ಮೊದಲ ಕಥಾಸಂಗ್ರಹ ಎಂಬ ರಿಯಾಯಿತಿಯ ಅಗತ್ಯವಿಲ್ಲ. ಕನ್ನಡಕ್ಕೆ ಮತ್ತೊಬ್ಬ ಪಳಗಿದ ಕತೆಗಾರಮ್ಮ ಸಿಕ್ಕಿದಿರಿ"
Height
1
Width
20
Length
22
Weight
300
Author
Ananya Tushiraa
ISBN-10
9789392230127
Binding
Soft Bound
Number of Pages
152
Publication Year
2021
Publisher
Ankitha Pusthaka
Language
Kannada