Select Size
Quantity
Product Description
ಭಾರತದ ರಾಷ್ಟ್ರೀಯತೆಯ ಪರಿಕಲ್ಪನೆ: ಇಲ್ಲಿ ಸಂಗ್ರಹಿಸಿರುವ ಬಹುತೇಕ ಪ್ರಬಂಧಗಳು ಹಿಂದೂ ಕೋಮುವಾದದ ಬೆಳವಣಿಗೆಯ ಇತ್ತೀಚಿನ ಸಂದರ್ಭದಲ್ಲಿ ರಚಿತವಾದುವು. ಈ ಕೋಮುವಾದ ಹೇಗೆ ತ್ನ್ನದೇ ಬೆಳವಣಿಗೆಗೆ ಪರಿಕರವಾಗಿ ಇಅತಿಹಾಸ ಮತ್ತು ಸಂಸ್ಕೃತಿ ಕ್ಷೇತ್ರವನ್ನು ಬಳಸಿಕೊಳ್ಳುತ್ತದೆ ಎನ್ನುವುದುನ್ನು ಈ ಲೇಖನಗಳು ಅವಲೋಕಿಸುತ್ತವೆ. ಭಾರತದ ಇತಿಹಾಸ ಅಂದರೆ ಹಿಂದೂ ಇತಿಹಾಸ, ಭಾರತದ ಸಂಸ್ಕೃತಿ ಅಂದರೆ ಹೊಂದೂ ಸಂಸ್ಕೃತಿ ಎನ್ನುವಂತೆ ಬಿಂಬಿಸುತ್ತದೆ ಈ ಕೋಮುವಾದ. ಈ ದೇಶ ಕೇವಲ ಹಿಂದೂಗಳದ್ದು; ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಅವರ ಬೆಂಬಲಕ್ಕೆ ನಿಂತ ಕಮ್ಯುನಿಸ್ಟರು ಇವರಿಗೆ ರಾಷ್ಟ್ರದ ಈ ಕಲ್ಪನೆಯಲ್ಲಿ ಸ್ಥಾನವಿಲ್ಲ ಎಂದು ಕೋಮುವಾದಿಗಳು ವಾದಿಸುತ್ತಾರೆ. ಈ ಪುಸ್ತಕದಲ್ಲಿನ ಪ್ರಬಂಧಗಳು ಸಾಂಸ್ಕೃತಿಕತೆ ಮತ್ತು ರಾಷ್ಟ್ರೀಯತೆಯ ನಡುವಿನ ನಂಟು ಎಂಥದು ಎಂದು ಸಂಶೋಧಿಸುತ್ತವೆ. ಆಚರ್ಚೆಯ ಮೂಲಕ ಭಾರತದ ಪ್ರಜಾಪ್ರಭುತ್ವಕ್ಕೆ ಪೋಷಣಿ ನೀಡುವ ಸಂಯುಕ್ತ ಸಂಸ್ಕೃತಿಯ ಸ್ವರೂಪವನ್ನು ಸ್ಪಷ್ಟಗೊಳಿಸಲು ಯತ್ನಿಸುತ್ತವೆ.
Weight
100 GMS
Length
22 CMS
Width
14 CMS
Height
1 CMS
Author
K S Parthasarathi
Publisher
Nava Karnataka Publications Pvt Ltd
Publication Year
2016
Number of Pages
100
ISBN-13
9788184676402
Binding
Soft Bound
Language
Kannada