Quantity
Product Description
ಕ್ರೌಂಚ ಪಕ್ಷಿಗಳು ಎಂಬ ತಮ್ಮ ಕಥಾ ಸಂಕಲನಕ್ಕೆ ೨೦೦೯ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗಳಿಸಿರುವ ಶ್ರೀಮತಿ ವೈದೇಹಿ ಅವರು ಈ ಪ್ರಶಸ್ತಿಯನ್ನು ಪಡೆದಿರುವ ಎರಡನೆಯ ಲೇಖಕಿಯಾಗಿದ್ದಾರೆ. ಆಧುನಿಕ ಕನ್ನಡ ಕಥಾ ಸಾಹಿತ್ಯದ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಯನ್ನು ಮಾಡಿರುವ ಅವರು ಅತ್ಯಂತ ಜನಪ್ರಿಯ ಲೇಖಕಿಯೂ ಆಗಿದ್ದಾರೆ. ಅವರು ಕನ್ನಡ ಕಥಾಲೋಕವನ್ನು ಪ್ರವೇಶಿಸುವ ಬಗೆಯೂ ಅನನ್ಯವಾಗಿದೆ. ತಮ್ಮ ಕೃತಿಗಳಲ್ಲಿ ಅವರು ಮೆರೆದಿರುವ ಮಹಿಳಾ ಸಂವೇದನೆ ನೈಜವೂ, ಹೃದಯಸ್ಪರ್ಶಿಯೂ ಆಗಿದೆ. ಅವರ ಅನೇಕ ಕಥೆಗಳು ಮತ್ತು ಕವಿತೆಗಳು ಇಂಗ್ಲಿಷ್ ಭಾಷೆಗೂ, ಹಲವಾರು ಭಾರತೀಯ ಭಾಷೆಗಳಿಗೂ ಅನುವಾದಗೊಂಡಿವೆ.
Author
S Usha
Binding
Soft Bound
ISBN-13
9788184673173
Number of Pages
92
Publication Year
2012
Publisher
Nava Karnataka Publications Pvt Ltd
Height
1 CMS
Length
22 CMS
Weight
100 GMS
Width
14 CMS
Language
Kannada