Select Size
Quantity
Product Description
‘ನೊಣನುಬಂಧ’ ಎಚ್. ಡುಂಡಿರಾಜ್ ಅವರ ಲಘು ಪ್ರಬಂಧ ಬರಹಗಳ ಸಂಕಲನ. ಕಳೆದ ನಲ್ವತ್ತು ವರ್ಷಕ್ಕೂ ಹೆಚ್ಚಿನ ಕಾಲದಿಂದ ಲಘು ಹಾಸ್ಯದ ಮೂಲಕ ಓದುಗರನ್ನು ಹಿಡಿದಿಟ್ಟಿರೋ ಡುಂಡಿರಾಜ್ ಅವರ ಪ್ರಬಂಧಗಳು ಅಷ್ಟೇ ಸೆಳೆತಗಳೊಂದಿಗೆ ಈ ಪುಸ್ತಕದಲ್ಲೂ ಸಂಕಲನಗೊಂಡಿವೆ. ನೊಣಾನುಬಂಧ ಅನ್ನೋ ಹೆಸರೇ ಸೂಚಿಸುವಂತೆ ಇದೊಂದು ಹಾಸ್ಯದ ಮೂಲಕ ವಿಶೇಷ ವಿಷಯಗಳನ್ನು ಅರ್ಥೈಸೋ ವಿಭಿನ್ನ ಪುಸ್ತಕ. ಓದುಗರಿಗೆ ಹಾಸ್ಯದೊಂದಿಗೆ ವಿಷಯ ತಲುಪಿಸುವಲ್ಲಿ ಈ ಪುಸ್ತಕ ಯಶಸ್ವಿಯಾಗುತ್ತದೆ ಎನ್ನಬಹುದು
Author
H Dundiraj
Binding
Soft Bound
ISBN-13
9789387192140
Number of Pages
200
Publisher
Ankitha Pusthaka
Height
2 CMS
Length
22 CMS
Weight
200 GMS
Width
14 CMS
Language
Kannada