Quantity
Product Description
ನಮ್ಮೂರಿನಲ್ಲಿ ಎಡೆಬಿಡದೆ ಸುರಿವ ಮಳೆಗೆ, ಊರಿಗೆ ಊರೇ ಕಗ್ಗತ್ತಲಲ್ಲಿ ಮುಳುಗಿದ್ದಾಗ , ನಾನು ಓದಿದ ಅಪರ್ಣ ಲಹರಿ ಅವರ ಲಾಂದ್ರ ಕಾದಂಬರಿ ನಮ್ಮೂರಿನ ಕತ್ತಲೆಯಲ್ಲೂ ಯಾರೋ ಲಾಂದ್ರ ಹಿಡಿದು ಓಡಾಡಿದ ಭ್ರಮೆ ಮೂಡಿಸಿತ್ತು. ನಮ್ಮ ಮನೆ ಕಿಟಕಿಯಿಂದ ಕಾಣುವ ಬೆಟ್ಟದ ಮೇಲೆ ಹೀಗೊಂದು ವಿಷಯ ನಡೆಯುತ್ತಿರಬಹುದೇ ಎಂಬ ಸಣ್ಣ ಅನುಮಾನ ಮನದಲ್ಲಿ ಮೂಡಿತ್ತು.
ಆದಿ, ಸಿದ್ಧಾಂತ್, ಅರುಂಧತಿ,ಪಾರಿಜಾತ, ಕೀರ್ತಿ ಈ ಎಲ್ಲಾ ಪಾತ್ರಗಳು ಪುಸ್ತಕ ಓದಿ ಮುಗಿಸುವಷ್ಟರಲ್ಲಿ ನಮ್ಮವರೇ ಆಗಿಬಿಟ್ಟಿದ್ದರು. ರೋಚಕ ಕಾದಂಬರಿಯನ್ನು ನೀವೂ ಓದಿ.
Binding
Soft Bound
Author
Aparna Lahari
Number of Pages
218
Publisher
Pustakagara Bellary
Publication Year
2026
Length
22 CMS
Weight
300 GMS
Height
2 CMS
Width
14 CMS
Language
Kannada