Select Size
Quantity
Product Description
ಜಿ.ಎಸ್. ಶಿವರುದ್ರಪ್ಪ ಅವರು ಮಹಾಕಾವ್ಯದ ಸ್ವರೂಪ ಕುರಿತು ವಿಶ್ಲೇಷಿಸಿದ ಕೃತಿ-ಮಹಾಕಾವ್ಯ ಸ್ವರೂಪ. ಮಹಾಕಾವ್ಯದ ಉಗಮ, ವಸ್ತು, ಶರೀರ (ರಚನೆ) ಇತ್ಯಾದಿ ಕುರಿತು ಅತ್ಯಂತ ಗಂಭೀರವಾಗಿ ಚರ್ಚಿಸಲಾಗಿದೆ. ಮಹಾಕಾವ್ಯಗಳ ಸ್ವರೂಪಗಳೂ ಸಹ ಕಾಲಕಾಲಕ್ಕೆ ಬದಲಾಗಿವೆ. ಪ್ರಾಚೀನ, ಮಧ್ಯಕಾಲೀನ, ಆಧುನಿಕ ಕಾಲ ಹೀಗೆ ಮಹಾಸ್ವರೂಪಗಳ ಗುಣ ಲಕ್ಷಣಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ.
Author
Dr G S Shivarudrappa
Publication Year
2015
Number of Pages
148
ISBN-13
9788128018886
Binding
Soft Bound
Publisher
Sapna Book House Pvt Ltd
Length
22 CMS
Height
2 CMS
Width
14 CMS
Weight
200 GMS
Language
Kannada