Select Size
Quantity
Product Description
ಇಂದು ನಾನು, ನಾಳೆ ನೀನು.. — ಅಂದು ಒಂದಿಷ್ಟೂ ಚಂಚಲನಾಗದೆ, ‘ಮುದುಕನ ಭಂಡತನಕ್ಕಿಷ್ಟು ಮಣ್ಣು ಹಾಕ’ ಎಂದು ಮನಸ್ಸಿನಲ್ಲಿ ಆಂದುಕೊಳ್ಳುತ್ತಲೇ ಅಮರ ಬಂದೂಕು ತೆಗೆದು ಪ್ರೊಫೆಸರ್ ಹಣೆಗಿಟ್ಟ, ಪ್ರೊಫೆಸರ್ ಕದಲಲಿಲ್ಲ. ‘ಗೆಳೆಯಾ ಧರ್ಮಗಳೆಲ್ಲವೂ ಮನುಷ್ಯನ ರಕ್ತ ಹೀರುವ ಜೀವಿಗಳು. ದೀನ-ದಲಿತರ, ಬಡವರ ಮತ್ತು ಅಧಿಕಾರ ಇಲ್ಲದವರ ರಕ್ತವನ್ನಷ್ಟೇ ಅವು ಬಯಸುತ್ತವೆ’ ಎಂದು ಹೇಳಿ ಅವರು ನಸುನಕ್ಕ ಆ ಘಳಿಗೆಯನ್ನು ನೆನೆದಾಗ ಅಮರ ನಡುಗಿದ….
Binding
Soft Bound
Author
Vikram Kanthikere
Number of Pages
150
Publisher
Bahuroopi
Publication Year
2024
Height
1 CMS
Length
20 CMS
Weight
300 GMS
Width
20 CMS
Language
Kannada