Select Size
Quantity
Product Description
ಲೇಖಕ ಪ್ರೇಮಶೇಖರ ಅವರ ಕಥಾ ಸಂಕಲನ ‘ಕಾಗದದ ದೋಣಿ’. ಅನುಭವದ ಗಾಢತೆ ಪ್ರೇಮಶೇಖರ ಅವರ ಬರಹಗಳಲ್ಲಿ ಎದ್ದು ಕಾಣುತ್ತದೆ. ಅವರು ಕಂಡು ಕೇಳಿದ ಕಲ್ಪಿತ ಕತೆಗಳಲ್ಲೂ ವಾಸ್ತವಕ್ಕೆ ಕನ್ನಡಿ ಹಿಡಿಯುವ ಬರಹ ರೂಢಿಸಿಕೊಂಡವರು. ಅವರ ‘ಕಾಗದದ ದೋಣಿಗಳು’ ಬದುಕಿನ ವಿವಿಧ ಏರಿಳಿತಗಳನ್ನು ಪರಿಚಯಿಸುತ್ತದೆ. ನೋವು, ನಿಟ್ಟುಸಿರು, ಪ್ರೇಮ, ವೈರಾಗ್ಯ, ದುರಾಸೆಗಳ ನವಿರು ಚಿತ್ರಣದ ಹಾದಿ ಓದುಗರನ್ನು ಕಾಡುತ್ತದೆ
Weight
200 GMS
Length
22 CMS
Width
14 CMS
Height
2 CMS
Author
Prema Shekar
Publisher
Saahitya Prakashana (Hubbali)
Publication Year
2019
Number of Pages
128
Binding
Soft Bound
Language
Kannada