Select Size
Quantity
Product Description
ಲೇಖಕಿ ವೈ.ಕೆ.ಸಂಧ್ಯಾ ಶರ್ಮ ಅವರ ಸಾಮಾಜಿಕ ಕಾದಂಬರಿ ‘ನೃತ್ಯ ಸರಸ್ವತಿ’. ನೃತ್ಯ ಸರಸ್ವತಿ ವೈ.ಕೆ ಸಂಧ್ಯಾ ಶರ್ಮ ಕಾದಂಬರಿಯಾಗಿದೆ. ಸರಸ್ವತಿ' ಶಾಂತಲೆಯ ಅನನ್ಯ ವ್ಯಕ್ತಿತ್ವದ ಚಿತ್ರಣದೊಂದಿಗೆ ಆಕೆ ಒಬ್ಬ ಸಾಮಾನ್ಯ ಹೆಣ್ಣಾಗಿ ಅನುಭವಿಸಿದ ಭಾವ ಸಂಘರ್ಷ-ಮಾನಸಿಕ ವಿಶ್ವವ ತುಮುಲಗಳನ್ನು ಮನಮುಟ್ಟುವಂತೆ ತೆರೆಯ ಮೇಲೆ ಕಟ್ಟಿಕೊಡುವುದು ಖ್ಯಾತ ಚಲನಚಿತ್ರ ನಿರ್ದೇಶಕ ಶ್ರೀ ಪುಟ್ಟಣ್ಣ ಕಣಗಾಲರ ದಿವ್ಯ ಕನಸಾಗಿತ್ತು. ಅದನ್ನು ಸಾಕಾರಗೊಳಿಸುವಂತೆ ಅದಕ್ಕೆ ಕಥೆ-ಚಿತ್ರಕಥೆಯನ್ನು ಬರೆದವರು ಪ್ರಸಿದ್ಧ ಲೇಖಕಿ ಶ್ರೀಮತಿ ವೈ.ಕೆ.ಸಂಧ್ಯಾ ತರ್ಮ, ಆದರೆ ಕಾರಣಾಂತರಗಳಿಂದ ಅದು ಚಲನಚಿತ್ರವಾಗಲಿಲ್ಲ. ಮುಂದೆ ಅದನ್ನೇ 'ಸಂಧ್ಯಾಶರ್ಮ ಕಾದಂಬರಿಯಾಗಿ ಅಕ್ಷರರೂಪಕ್ಕಿಳಿಸಿದ ಕೃತಿಯೇ ಈ ನೃತ್ಯ ಸರಸ್ವತಿ, ಹೆಣ್ಣಾಗಿ ಅನುಭವಿಸಿದ ಶಾಂತಲೆಯ ಒಳತೋಟಿಯ, ಅಂತರಂಗದ ಏರಿಳಿತದ ಭಾವಪೂರ್ಣ ಜೀವನಚಿತ್ರ ಇಲ್ಲಿ ಹೃದಯಸ್ಪರ್ಶಿಯಾಗಿ ಒಡಮೂಡಿದೆ
Author
Y K Sandhya Sharma
Publisher
Bharathi Prakashana
Number of Pages
216
Binding
Soft Bound
Publication Year
2022
Width
10 CMS
Weight
100 GMS
Height
1 CMS
Language
Kannada