Select Size
Quantity
Product Description
ನಂಬಿಕೆಗಳು ಹೇಗೆ ಕೆಲಸ ಮಾಡುತ್ತವೆ?
ನಂಬಿಕೆಗಳ ಅವಶ್ಯಕತೆ ಹಾಗೂ ಅವುಗಳ ಶಕ್ತಿಯ ಒಳಗುಟ್ಟುಗಳನ್ನು ಈ ಪುಸ್ತಕದಲ್ಲಿ ಪ್ರಸ್ತುತ ಪಡಿಸಲಾಗಿದೆ.
ದೇವರ ಮೆಲಿನ ನಂಬಿಕೆಯಿAದ ಆಗುವ ಲಾಭ, ದೇವರನ್ನು ಯಾವ ರೀತಿಯಲ್ಲಿ ನಾವು ನೋಡಬೇಕು?
ಹಾಗೂ ದೇವರನ್ನು ಒಲಿಸಿಕೊಳ್ಳುವುದು ಹೇಗೆ? ಮುಂತಾದವುಗಳ ಬಗ್ಗೆ ವಿವರಿಸಲಾಗಿದೆ.
ಅದಲ್ಲದೇ ನಂಬಿಕೆಯ ದುರುಪಯೋಗ, ಆಧ್ಯಾತ್ಮ, ದೇವರ ಸಾಕ್ಷಾತ್ಕಾರ, ಸಮಾಧಿ ಸ್ಥಿತಿ ಹಾಗೂ ಜನನ, ಮರಣಗಳ ಬಗ್ಗೆ ಮನೋವಿಜ್ಞಾನ ಹಾಗೂ ವೈಚಾರಿಕ ದೃಷ್ಟಿಯಿಂದ ವಿವರಿಸಲಾಗಿದೆ. ಕೊನೆಯ ಭಾಗದಲ್ಲಿ ಕೆಲವು ಗಂಭೀರ ಮಾನಸಿಕ ಅಸ್ವಸ್ಥತೆಗಳು ಹಾಗೂ ಅವುಗಳನ್ನು ನಿಭಾಯಿಸುವ ಬಗ್ಗೆ ಕೆಲವು ಸಲಹೆಗಳನ್ನು
ನೀಡಲಾಗಿದೆ.
Binding
Soft Bound
Author
K Praveen Nayak
Number of Pages
120
Publisher
Maanasa Healing Centre
Publication Year
2024
Height
1 CMS
Length
22 CMS
Weight
300 GMS
Width
20 CMS
Language
Kannada