Product Description
Tshirt ತೊಗೊಳಲ್ವಾ ,SHOOT ಮಾಡ್ಬೇಕಾ?? Ulidavaru Kandante AziTeezನ ಇನ್ನೊಂದು ವಿಶೇಷ ಸಹಯೋಗ .. ಉಳಿದವರು ಕಂಡಂತೆ.. !! ಹೌದು.. ಕನ್ನಡ ಚಿತ್ರರಂಗ ಬದಲಾವಣೆಯ ಘಟ್ಟದಲ್ಲಿರುವಾಗ ಶುರುವಿನಿಂದಲೇ ಸುದ್ದಿ ಮಾಡುತ್ತಿರುವ ’ಉಳಿದವರು ಕಂಡಂತೆ’ ಚಿತ್ರದ ಅಂಗಿಗಳನ್ನು ಅನಾವರಣ ಮಾಡುವ ಯೋಗ AziTeez -Your Alter Egoನದ್ದು. ತಾಂತ್ರಿಕವಾಗಿ ಸಾಂಸ್ಕೃತಿಕವಾಗಿ ಮತ್ತು ದಟ್ಟ ಕಥಾಹಂದರಕ್ಕಾಗಿ ಜನಪ್ರಿಯವಾಗುತ್ತಿರವ ಚಿತ್ರದ Trailor ನೋಡಿದವರೆಲ್ಲರೂ ಮೆಚ್ಚಿದ್ದಾರೆ. ಅದೇ ಖುಷಿಯಲ್ಲಿ ಚಿತ್ರತಂಡದೊಡನೆ ಸೇರಿ Aziteez ಚಿತ್ರದ ಶೀರ್ಷಿಕೆಯನ್ನೇ ಅಂಗಿಯಾಗಿಸಿದೆ.