Select Size
Quantity
Product Description
ಈ ಪುಸ್ತಕದಲ್ಲಿರುವ ಪ್ರತಿಯೊಂದು ಘಟನೆಯೂ ನೈಜ ಅಪರಾಧವಾಗಿದ್ದು ಒಂದಕ್ಕಿಂತ ಒಂದು ಭಿನ್ನವಾಗಿದೆ. ಇವುಗಳನ್ನು ಓದುತ್ತಾ ಹೋಗುತ್ತಿದ್ದಂತೆ ಹೀಗೂ ನಡೆಯುತ್ತವೆಯೇ ಎಂದು ಮೂಗಿನ ಮೇಲೆ ಬೆರಳಿಡುವಂತಾಗುತ್ತದೆ. ತಮ್ಮದೇ ಸುಲಲಿತ ಹಾಗೂ ಅತಿ ಸರಳ ಶೈಲಿಯಲ್ಲಿ ನಿವೃತ್ತ ಐ.ಪಿ.ಎಸ್. ಅಧಿಕಾರಿ ಡಾ. ಡಿ.ವಿ. ಗುರುಪ್ರಸಾದ್, ಆ ಕ್ಷಣದಲ್ಲಿ ಅಪರಾಧವೊಂದು ಹೇಗೆ ಘಟಿಸುತ್ತದೆ ಎಂದು ನಿರೂಪಿಸಿ ಈ ರೋಚಕ ಸಂಕಲನವನ್ನು ಒಂದು ಪತ್ತೇದಾರಿ ಕೃತಿಯಂತೆ ಓದಿಸಿಕೊಂಡು ಹೋಗುವ ಹಾಗೆ ಮಾಡಿದ್ದಾರೆ. ಪ್ರತಿಯೊಂದು ಕಥೆಯ ಕಡೆಯ ಭಾಗದಲ್ಲಿ ಬರುವ ಉಲ್ಲೇಖಗಳಂತೂ ವಿಶಿಷ್ಟವಾಗಿವೆ. ಒಮ್ಮೆ ಕೈಗೆತ್ತಿಕೊಂಡರೆ ಕೆಳಗಿಡಲು ಆಗದಂತಹ ಕೃತಿಯಿದು.
Author
Dr D V Guruprasad
ISBN-13
9789387192799
Publication Year
2020
Publisher
Ankitha Pusthaka
Binding
Soft Bound
Width
20 CMS
Weight
300 GMS
Language
Kannada