Product Description
ನಗಲಾರದವನನ್ನು ಗಂಭೀರ ವ್ಯಕ್ತಿ ಎನ್ನಬಹುದೆ ?ಈ ಹುಸಿ ಗಾಂಭೀರ್ಯವನ್ನು ಕೊಡವಿಹಾಕಲು ಇರುವ ಮಾರ್ಗವೇ ನಗು ! ಈ ನಗು ಚಿಕಿತ್ಸೆ ಎಲ್ಲಿ ಲಭಿಸುತ್ತದೆ ಎಂದು ಹುಡುಕಾಡುವವರಿಗೆ ಅದು ಎಲ್ಲಿ ಲಭ್ಯ ಎಂಬುದನ್ನು ತಿಳಿಸುವುದರೊಂದಿಗೆ ಈ ನಗು ಚಿಕಿತ್ಸೆಯನ್ನು ಯಾವ ಯಾವ ರೂಪದಲ್ಲಿ ಎಷ್ಟು ಬಗೆಯಲ್ಲಿ ಪಡೆಯಬಹುದು, ನಗು ಹೇಗೆ ಮನಸ್ಸಿನ ಒತ್ತಡವನ್ನು ನಿವಾರಿಸಿ ಹಗರುಗೊಳಿಸುತ್ತದೆ ಎಂಬುದನ್ನು ಸರಳವಾಗಿ ವಿವರಿಸುವ ಕೃತಿ ಇದು. ವಿಮರ್ಶೆ: ನಗುವಿನಿಂದ ಆರೋಗ್ಯ ಎನ್ನುವ ಸಂದೇಶ ಇಲ್ಲಿ ಸಿಗುತ್ತದೆ. ಹಲವು ಬಗೆಯ ಒತ್ತಡಗಳು ತುಂಬಿಕೊಂಡು ಮನಸ್ಸಿನ ಬಾಗಿಲು ಮುಚ್ಚಿಹೋಗುವುದನ್ನು ತಡೆದು ಮುಚ್ಚಿ ಬಾಗಿಲನ್ನು ತೆರೆಯಲು ಈ ಕೃತಿ ನೆರವಾಗುವುದು.
ಮಲ್ಲ ಕರ್ನಾಟಕ ೧೫-೦೫-೨೦೦೭.