Quantity
Product Description
A Collection of Humorous Essays on Hair Cutting
ಕ್ಷೌರದ ಬಗೆಗಿನ ರಸಮಯ ಸನ್ನಿವೇಶಗಳನ್ನು ಆಖ್ಯಾನ-ಉಪಾಖ್ಯಾನಗಳನ್ನು ಹೊಂದಿರುವ ಸಂಗ್ರಹವಿದು. ಹಲವಾರು ಮಂದಿ ಲೇಖಕರು ಅವರವರ ಭಾವಕ್ಕೆ ತಕ್ಕಂತೆ ವಿವರಿಸಿ ತಾವು ಅನುಭವಿಸಿದ ಕ್ಷೌರ ಸುಖವನ್ನು ಸೊಗಸಾದ ಪ್ರಬಂಧಗಳ ಮೂಲಕ ಉಣಬಡಿಸಿದ್ದಾರೆ. ಇದೊಂದು ವಿಶಿಷ್ಟ ಬಗೆಯ ಲೇಖನಗಳ ಸಂಗ್ರಹ. ಕ್ಷೌರದ ಮುಖಾಂತರ ಕಾಣಿಸುವ ಸಾಂಸ್ಕೃತಿಕ ದಾಖಲೆಯೂ ಹೌದು.
Binding
Soft Bound
Publication Year
2017
Publisher
Ankitha Pusthaka
Author
Y N Gundu Rao
Number of Pages
200
Length
10 CMS
Weight
250 GMS
Height
10 CMS
Width
1 CMS
Language
Kannada