Quantity
Product Description
ಮರೆಯಾಗುತ್ತಿರುವ ಸಮಗ್ರ ರಾಮಾಯಣ ಪಾರಾಯಣದ ಪುನರುಜ್ಜೀವನಕ್ಕಾಗಿ ಸಮಗ್ರ ರಾಮಾಯಣ ಪಾರಾಯಣ ಕರ್ತರಿಗೆ ಸಾವಿರಾರು ಶ್ಲೋಕಗಳನ್ನು ಕಣ್ಣಿಗೆ ಆಯಾಸವಿಲ್ಲದೆ ಪಠಿಸುವುದಕ್ಕೆ ಅನುಕೂಲವಾಗಲೆಂದು, ಗ್ರಂಥಪ್ರಕಾಶನಕ್ಕೆ ಆಗುವ ಬೃಹತ್ ವೆಚ್ಚವನ್ನೂ ಎಣಿಸದೆ, ದಪ್ಪಕ್ಷರಗಳಲ್ಲಿ ೧೦,೦೦೦ ಪ್ರತಿಗಳನ್ನು ಮುದ್ರಿಸಿ ಆಸ್ತಿಕ ಜನರಿಗೆ ತಲುಪಿಸುವ ಮಹೋದ್ದೇಶದಿಂದ, ಭವ್ಯ, ದಿವ್ಯ, ವಿಶಿಷ್ಟ ಶ್ರೀ ರಾಮ ಪಾದುಕಾ ಕ್ಷೇತ್ರ ವನ್ನು ನಿರ್ಮಿಸುತ್ತಿರುವ ಸಚ್ಚಿದಾನಂದ ಆಲೋಕಾಶ್ರಮವು ವಿಶ್ವಾವಸು ಸಂವತ್ಸರ ಶ್ರೀರಾಮನವಮಿ ಯಿಂದ ಈ ಪವಿತ್ರ ಅಭಿಯಾನವನ್ನು ಪ್ರಾರಂಭಿಸಿದೆ. ಮರೆಯಾಗುತ್ತಿರುವ ಸಮಗ್ರ ರಾಮಾಯಣ ಪಾರಾಯಣದ ಪುನರುಜ್ಜೀವನಕ್ಕಾಗಿ ಪ್ರಾರಂಭಿಸಿರುವ ಈ ರಾಮಾಯಣ ಮಹಾಯಾನದಲ್ಲಿ ಪಾಲ್ಗೊಳ್ಳಿ. ಶ್ರೀರಾಮನ ಕೃಪೆಗೆ ಪಾತ್ರರಾಗಿ.
Author
Motaganahalli Subramanya Shastri
Binding
Hard Bound
Number of Pages
1000
Publication Year
2020
Publisher
Tattwaprajna Pratishthanam, (Ommall)
Height
15 CMS
Length
22 CMS
Weight
3000 GMS
Width
15 CMS
Language
Kannada