Select Size
Quantity
Product Description
ಖ್ಯಾತ ಅನುವಾದಕ ಹಾಗೂ ವಿಮರ್ಶಕ ಡಾ. ಸಿ.ಎನ್. ರಾಮಚಂದ್ರನ್ ಅವರ ಕೃತಿ-ಮಹಾತ್ಮಗಾಂಧಿ ಮತ್ತು ಕನ್ನಡ ಸಾಹಿತ್ಯ ಅನುಸಂಧಾನ ಮಾದರಿಗಳು.. ಕನ್ನಡ ಸಾಹಿತ್ಯದಲ್ಲಿ ಮಹಾತ್ಮ ಗಾಂಧಿ ಕುರಿತ ಸಾಹಿತ್ಯ ವಿಫುಲವಾಗಿ ಬೆಳೆದಿದೆ. ಬಹುತೇಕ ಕೃತಿಗಳು ಗಾಂಧಿಯ ಜೀವನ ಚರಿತ್ರೆಗೆ ಸೀಮಿತವಾಗಿವೆ. ಅವರ ಬದಕನ್ನು ವಿಮರ್ಶೆಗೆ ಒಳಪಡಿಸುವ ಕೃತಿಗಳು ಕಡಿಮೆ. ಇತ್ತೀಚೆಗೆ ಆ ರೀತಿಯ ಕೃತಿಗಳು ಪ್ರಕಟವಾಗುತ್ತವೆ. ಮಹಾತ್ಮ ಗಾಂಧೀಜಿಯ ಬದುಕು ಸಾಧನೆಯನ್ನು ಹೊಸ ದೃಷ್ಟಿಯಿಂದ ನೋಢುವ ಬರಹಗಳನ್ನು ಈ ಕೃತಿ ಒಳಗೊಂಡಿದೆ.
Weight
400 GMS
Length
22 CMS
Width
14 CMS
Height
4 CMS
Author
Dr C N Ramachandran
Publisher
Sapna Book House Pvt Ltd
Publication Year
2019
Number of Pages
384
ISBN-13
9789388913997
Binding
Soft Bound
Language
Kannada