Quantity
Product Description
ತಮ್ಮ ಊರಿನ ಮೇಲಿರುವ ಅಪರಿಮಿತ ಪ್ರೀತಿ ಮತ್ತು ಅಭಿಮಾನವನ್ನು ಅಕ್ಷರ ರೂಪದಲ್ಲಿ ವ್ಯಕ್ತಪಡಿಸಿರುವ ಲೇಖಕರು, ಓದುಗರಿಗೆ 70ರ ಮತ್ತು 80ರ ದಶಕದ ಗ್ರಾಮೀಣ ಕರ್ನಾಟಕದ ಆಪ್ಯಾಯಮಾನವಾದ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಮಾಸ್ತಿ ಊರಿನವರಿಗೆ ಮಾತ್ರವಲ್ಲದೆ, ಬೇರಾವುದೇ ಊರಿನವರಿಗೂ ಮೂರ್ನಾಕು ದಶಕಗಳಷ್ಟು ಹಿಂದಿನ ಅವರ ಭಾಗದ ಸವಿನೆನಪುಗಳು ಮರುಕಳಿಸುವಂತೆ ಮಾಡುವ ಈ ಪುಸ್ತಕ ಓದುಗನನ್ನು ಭೂತಕಾಲದ ಒಂದು ಮಧುರ ಕನಸಿನ ಲೋಕಕ್ಕೆ ಕರೆದೊಯ್ಯುತ್ತದೆಯೆಂದರೆ ಉತ್ತೇಕ್ಷೆಯಾಗಲಾರದು
Binding
Soft Bound
Author
Ramanujam C S
ISBN-13
9788198991188
Number of Pages
128
Publisher
Sneha Book House
Publication Year
2025
Height
1 CMS
Length
22 CMS
Weight
100 GMS
Width
14 CMS
Language
Kannada