Quantity
Product Description
`ಚಿತಾದಂತ', ಇತಿಹಾಸದ ಎಳೆಯನ್ನು ಹಿಡಿದು ಬರೆದ ರೋಚಕ ಕಾದಂಬರಿ. ಕ್ರಿಸ್ತ ಪೂರ್ವದಿಂದ ಹಿಡಿದು ಆಧುನಿಕ ಕಾಲದವರೆಗೆ ಅದರ ವ್ಯಾಪ್ತಿ ಹರಡಿದೆ. ದಿಗ್ಭ್ರಮೆ ಉಂಟು ಮಾಡುವ ಈ ಕಥಾನಕಕ್ಕೆ ಪೂರಕವಾಗಿ ಅವರು ನೀಡುವ ಉಲ್ಲೇಖಗಳು, ನಕ್ಷೆಗಳು, ಚಿತ್ರಗಳು - ಇದು ನೈಜ ಕಥೆಯೇ ಎಂಬಂತೆ ಭಾಸವಾಗುತ್ತದೆ. ಈ ಮೂಲಕ ಗಣೇಶಯ್ಯನವರು ಇತಿಹಾಸವನ್ನು ಹೊಸ ದಿಕ್ಕಿನಲ್ಲಿ ನೋಡುವಂತೆ ಪ್ರೇರೇಪಿಸುತ್ತಾರೆ. ಅನೇಕ ಐತಿಹಾಸಿಕ ಮಿಥ್ಗಳನ್ನು ಒಡೆಯುವಲ್ಲಿ ಈ ಕಥಾನಕ ಯಶಸ್ವಿಯಾಗಿದೆ.
Author
Dr K N Ganeshaiah
Publisher
Ankitha Pusthaka
Number of Pages
248
Publication Year
2010
Binding
Soft Bound
Length
10 CMS
Height
10 CMS
Width
1 CMS
Weight
250 GMS
Language
Kannada