Select Size
Quantity
Product Description
ಭಾರತದ ಹಲವಾರು ಭಾಷೆಗಳಲ್ಲಿ ಪ್ರಕಟಗೊಂಡ ಜನಪ್ರಿಯ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿರುವ ಕೃತಿ ಇದಾಗಿದೆ. ಈ ಸಂಪುಟದಲ್ಲಿ ಟ್ರೈನ್ ಟು ಪಾಕಿಸ್ತಾನ್, ಜಗವೇ ಮಾಯ, ನಾಥರಿದ್ದೂ ಅನಾಥೆ, ಕಾಡ ಬೆಳಕು ಮುಂತಾದ ಪ್ರಮುಖ ನಾಟಕಗಳಿವೆ. ರಾಷ್ಟ್ರ ಮಟ್ಟದಲ್ಲಿ ಮನ್ನಣೆಗಳಿಸಿರುವ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಕನ್ನಡ ಓದುಗರು ಈ ನಾಟಕಗಳನ್ನು ತಿಳಿಯಲು ಸಹಕಾರಿಯಾಗಿದೆ. ಒಂದೊಂದು ನಾಟಕವು ಸಾಮಾಜಿಕ ವಿಷಯಾಧಾರಿತ ನಾಟಕಗಳಾಗಿವೆ.
Author
Various Authors
ISBN-13
9789387356108
Number of Pages
482
Publication Year
2017
Publisher
Kuvempu Bhashaa Bharathi Pradhikaara
Height
4 CMS
Length
22 CMS
Weight
500 GMS
Width
15 CMS
Language
Kannada