Quantity
Product Description
'ಮರೆಯಲ್ಪಟ್ಟ ಭಾರತ'ವನ್ನು ಶ್ರೀ ಅನಂತ್ ಮತ್ತು ತಂಡವು ಸಶಕ್ತಗೊಳಿಸಲು ಮಾಡುತ್ತಿರುವ ಅದ್ಭುತವಾದ ಕಾರ್ಯವನ್ನು ಕಂಡು ನನಗೆ ಬಹಳ ಸಂತೋಷವಾಗಿದೆ. ನಿಮಗೆ ಇನ್ನಷ್ಟು ಶಕ್ತಿ ಬರಲಿ! ಶುಭಾಶಯಗಳು! ಇನ್ಪೋಸಿಸ್ ಸ್ಥಾಪಕ ಡಾ. ಎನ್.ಆರ್. ನಾರಾಯಣಮೂರ್ತಿಯವರು 16/01/2011ರಂದು ಕಲಿಯುವ ಮನೆಗೆ ಭೇಟಿ ನೀಡಿದಾಗ
ಅವಕಾಶವಂಚಿತ ವಿದ್ಯಾರ್ಥಿಗಳನ್ನು/ಮಕ್ಕಳನ್ನು ಮುಖ್ಯವಾಹಿನಿಗೆ ಮರಳಿ ತರಲು ಅತ್ಯಂತ ಪ್ರಭಾವಶಾಲಿ ವಿಧಾನಗಳನ್ನು ಅನುಸರಿಸಲಾಗುತ್ತಿದೆ. ಈ ಮಾನವೀಯ ಮತ್ತು ಭವ್ಯವಾದ ಪ್ರಯತ್ನದಲ್ಲಿ ನಿಸ್ವಾರ್ಥತೆ ಮತ್ತು ಬದ್ಧತೆಯಿಂದ ಸೇವೆ ಸಲ್ಲಿಸುತ್ತಿರುವ ಎಲ್ಲ ಟ್ರಸ್ಟಿಗಳಿಗೆ ಮತ್ತು ಇಡೀ ತಂಡಕ್ಕೆ ಯಶಸ್ಸನ್ನು ಕೋರುತ್ತೇನೆ - ಶ್ರೀ ಅಭಿರಾಂ ಶಂಕರ್, ಮೈಸೂರು ಜಿಲ್ಲಾಧಿಕಾರಿಗಳು, 01/02/2020ರಂದು ಕಲಿಯುವ ಮನೆಗೆ ಭೇಟಿ ನೀಡಿದಾಗ
ಈ ಪರ್ಯಾಯ ಶಾಲೆಯ ಯಶಸ್ಸು, ಈ ದೇಶದ ಹಾಗೂ ವಿಶ್ವದ ವಿವಿಧ ಭಾಗಗಳಲ್ಲಿನ ಇತರೆ ಸಂಸ್ಥೆಗಳಿಗೆ, ಈ ಮಾದರಿಯ ಪ್ರತಿರೂಪಗಳನ್ನು ಅಥವಾ ತಮ್ಮದೇ ಆದ ಪರ್ಯಾಯ ಶಿಕ್ಷಣ ಮಾದಲಗಳನ್ನು ರೂಪಿಸಿಕೊಳ್ಳುವುದರ ಮೂಲಕ, ಅವಕಾಶವಂಚಿತ ಮಕ್ಕಳ ಜೀವನವನ್ನು ಪಲವರ್ತಿಸಲು, ನಿಶ್ಚಿತವಾಗಿಯೂ ಪ್ರೇರಣೆ ನೀಡುತ್ತದೆ - ಪ್ರೊ. ವಿ. ರಾಮದಾಸ್, ಮುಖ್ಯಸ್ಥರು, ಶಿಕ್ಷಣ ವಿಭಾಗ, ಪ್ರಾದೇಶಿಕ ಶಿಕ್ಷಣ ಸಂಸ್ಥೆ (NCERT), ಮೈಸೂರು - 2023ರಲ್ಲಿ ಕಲಿಯುವ ಮನೆ ಬಗ್ಗೆ ಪ್ರಕಟವಾದ ತಮ್ಮ ಸಂಶೋಧನಾ ಪ್ರಬಂಧದಲ್ಲಿ.
Binding
Soft Bound
Number of Pages
240
Publication Year
2025
Publisher
Kaliyuva Mane
Author
M R Anantha Kumar
Height
2 CMS
Length
22 CMS
Weight
200 GMS
Width
14 CMS
Language
Kannada