Select Size
Quantity
Product Description
ನಿದಾ ಫಾಜಲಿ, ಪ್ರದೀಪ, ಸಾಹಿರ್, ಲುಧಿಯಾನ್ವಿ, ಮುತಾ ಬರೂಕಾ, ಪಾಲ್ ಕ್ಯಾವನಾ, ಪೀಟರ್ ಪೋರ್ಟರ್, ಸುಮಿತ್ರ ನಂದನ ಪಂತ, ಮೊದಲಾದವರ 86 ಕವಿತೆಗಳು ಇಲ್ಲಿ ಅನುವಾದಗೊಂಡಿದೆ.
ಭಾರತೇಯತರ ಕವಿಗಳು ಕೂಡ ಇಲ್ಲಿದ್ದು, ಇದು ಈ ಕೃತಿಯ ಹೆಚ್ಚುಗಾರಿಕೆಯಾಗಿದೆ. ಇಲ್ಲಿರುವ ಹೆಚ್ಚಿನ ಕವಿತೆಗಳು ಬದುಕಿನ ವಾಸ್ತವಕ್ಕೆ ಮುಖಾಮುಖಿಯಾಗಿವೆ. ಇನ್ನುಕೆಲವು ಕವಿತೆಗಳು ಮನುಷ್ಯನ ಆಳವನ್ನು ತೆರೆದಿಟ್ಟರೆ, ತಳಮಳಗಳ ನಡವೆಯೂ ಜಿವನ ಪ್ರೀತಿಯನ್ನು ಹುಟ್ಟಿಸುತ್ತದೆ.
Author
Abbas Melinamani
Binding
Soft Bound
ISBN-13
9789386504388
Number of Pages
216
Publication Year
2014
Publisher
Kuvempu Bhashaa Bharathi Pradhikaara
Height
2 CMS
Length
22 CMS
Weight
200 GMS
Width
14 CMS
Language
Kannada