Quantity
Product Description
A Collections of Article
ಕನ್ನಡ ಸಾಹಿತ್ಯಲೋಕದಲ್ಲಿ ಗಣೇಶಯ್ಯನವರದು ವಿಶಿಷ್ಟ ಹೆಸರು. ತಮ್ಮ ವೈಜ್ಞಾನಿಕ ಐತಿಹಾಸಿಕ ಕಥಾನಕಗಳ ಮೂಲಕ ಹೊಸ ಮಾರ್ಗವನ್ನು ತೆರೆದ ಪ್ರವರ್ತಕರಿವರು. ಭಿನ್ನೋಟ ಅಂತಹದ್ದೊಂದು ಪ್ರಯತ್ನ. ಭಿನ್ನೋಟ'ದಲ್ಲಿ, ನಾವು ಅತೀ ಸಹಜ ಎಂದುಕೊಂಡಿರುವ, ನಮ್ಮ ಗಮನವನ್ನೇ ಸೆಳೆಯದ, ನಮ್ಮಲ್ಲಿಯೇ ಅಂತರ್ಗತವಾಗಿರುವ, ಜೀವನದ ಹಲವು ನಡೆ ನುಡಿಗಳ ಮೂಲವನ್ನು ಹುಡುಕುವ ಪ್ರಯತ್ನ ಮಾಡಲಾಗಿದೆ - ಅವನ್ನು ಅರಿತುಕೊಳ್ಳುವುದರಿಂದ ನಮ್ಮ ಜೀವನ ಬದಲಾಗುತ್ತದೆ ಎಂಬ ಹಿರಿದಾದ ಆಕಾಂಕ್ಷೆಯಿಂದಲ್ಲ; ನಮ್ಮ ವರ್ತನೆಯ ಮೂಲವನ್ನು ಅರಿಯುವುದರಿಂದ ನಮ್ಮನ್ನು ನಾವೇ ಅರಿತುಕೊಳ್ಳಬಹುದು ಎಂಬ ನಂಬಿಕೆಯಿಂದ. ಭಿನ್ನ ರೀತಿಯ ಈ ಲೇಖನಗಳು ನಮ್ಮಲ್ಲಿ ಸಾಕಷ್ಟು ಅಚ್ಚರಿ-ವಿಚಾರವನ್ನು ಉಂಟುಮಾಡುತ್ತವೆ.
Width
1 CMS
Length
10 CMS
Weight
350 GMS
Height
10 CMS
Binding
Soft Bound
Author
Dr K N Ganeshaiah
Publication Year
2016
Publisher
Ankitha Pusthaka
Number of Pages
176
Language
Kannada