Quantity
Product Description
Vishwamithra Menake Dance Maadodu Enake
ವೈಎನ್ಕೆ ಕನ್ನಡದ ವಿಶಿಷ್ಟ ಲೇಖಕ. ಅವರು ಸೃಷ್ಟಿಸಿದ ಪಾತ್ರವಾದ ಘಾ ಈ ನಾಟಕದ ಮುಖ್ಯ ಪಾತ್ರಧಾರಿ. ಆತನ ವ್ಯಂಗ್ಯ ಮತ್ತು ವಿಡಂಬನೆಗಳಲ್ಲಿ ಈ ನಾಟಕ ಬೆಳೆಯುತ್ತಾ ಹೋಗುತ್ತದೆ. ಜೊತೆಗೆ ವೈಎನ್ಕೆ ಅವರ ಪದ್ಯಗಳ ಸಾಲುಗಳನ್ನು ಇಲ್ಲಿ ಅಳವಡಿಸಿಕೊಂಡಿರುವ ಜೋಗಿಯವರು ಕನ್ನಡಕ್ಕೆ ವಿಶಿಷ್ಟವಾದ ನಾಟಕವೊಂದನ್ನು ಕೊಟ್ಟಿದ್ದಾರೆ
Weight
250 GMS
Height
10 CMS
Length
10 CMS
Width
1 CMS
Author
Jogi (Girish Rao Athwar / Janaki)
Binding
Soft Bound
Publisher
Ankitha Pusthaka
Number of Pages
96
Publication Year
2016
Language
Kannada