ಡಾ. ಸಿ. ಆರ್. ಚಂದ್ರಶೇಖರ್ ಅವರ ಸಮಗ್ರ ಮನೋವೈಜ್ಞಾನಿಕ ಸಾಹಿತ್ಯ ಭಾಗ
ಸಿ. ಆರ್. ಸಿ ಅವರು ಸಮಾಧಾನ ಆಪ್ತ ಸಲಹಾ ಕೇಂದ್ರದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವರು. ಈ ಅವಧಿಯಲ್ಲಿ ಇವರು ಕಂಡ ಹಾಗೂ ಚಿಕಿತ್ಸೆ ನೀಡಿದ ಮನೋರೋಗಿಗಳ ಬದುಕು - ಬವಣೆಗಳನ್ನು ಕುರಿತು ಬರೆದಿದ್ದಾರೆ. ಇಲ್ಲಿನ ಬರೆಹಗಳು ನಮ್ಮ-ನಿಮ್ಮ ಹಾಗೂ ಸಮಾಜದ ಮಾನಸಿಕ ಆರೋಗ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ, ಮಾನೋವಿಸ್ಮಯಗಳು ಎಂಬ ಶೀರ್ಷಿಕೆಯಲ್ಲಿ ನಾಲ್ಕು ಸಂಪುಟಗಳು ಈ ಮೂಲಕ ಕನ್ನಡಿಗರಿಗೆ ಸಮರ್ಪನೇಯಾಗಿದೆ