Quantity
Product Description
ಕತ್ತಲೆಯನ್ನು ಶಪಿಸುವ ಬದಲು ಜ್ಞಾನದ ದೀಪ ಹಚ್ಚೋಣ
ನಮ್ಮ ಬದುಕು ಒಂದು ಸುದೀರ್ಘ ಯಾನ. ಈ ಹಾದಿಯಲ್ಲಿ ಆರೋಗ್ಯದ ಏರುಪೇರುಗಳು ಮತ್ತು ಸಾವಿನ ಅನಿವಾರ್ಯತೆ ಎನ್ನುವ ಕತ್ತಲೆಗಳು ನಮಗೆ ಎದುರಾದಾಗ ನಮ್ಮ ಮನಸ್ಸು ಅರ್ಜುನನಂತೆ ವಿಷಾದಕ್ಕೆ ಒಳಗಾಗುತ್ತದೆ. ಒಬ್ಬ ವೈದ್ಯನಾಗಿ ನಾನು ಅನೇಕ ರೋಗಿಗಳಲ್ಲಿ ಕಂಡಿರುವ ಸಾಮಾನ್ಯ ಅಂಶವೆಂದರೆ `ಭಯ'. ಈ ಭಯವು ಕೇವಲ ಕಾಯಿಲೆಯದ್ದಲ್ಲ, ಬದಲಿಗೆ ಅಜ್ಞಾನದಿಂದ ಮೂಡುವಂತದ್ದು.
ಈ ಪುಸ್ತಕವು ವಿಜ್ಞಾನದ ತರ್ಕ ಮತ್ತು ಭಗವದ್ಗೀತೆಯ ಸ್ಥಿತಪ್ರಜ್ಞೆಯ ನಡುವಿನ ಸೇತುವೆಯಾಗಿದೆ. ಸೂರ್ಯನಿಂದ ನಮಗೆ ದೊರೆಯುವ ಚೈತನ್ಯದಿಂದ ಹಿಡಿದು, ನಮ್ಮ ತ್ರಿಗುಣಗಳ ವಿಶ್ಲೇಷಣೆಯವರೆಗೆ; ಮಧುಮೇಹದಂತಹ ಜೀವನಶೈಲಿಯ ಸವಾಲುಗಳಿಂದ ಹಿಡಿದು, ಸಾವನ್ನು ಸ್ವಾಗತಿಸುವ ಧೈರ್ಯದವರೆಗೆ - ಇಲ್ಲಿ ಎಲ್ಲವೂ ಅಡಕವಾಗಿದೆ. ಎಲಿಸಬೆತ್ ಕುಬ್ಲರ್-ರಾಸ್ ಅವರ ಮನೋವೈಜ್ಞಾನಿಕ ಹಂತಗಳನ್ನು ಕೃಷ್ಣನ ಆಪ್ತಸಲಹೆಯೊಂದಿಗೆ ಸಮೀಕರಿಸಿರುವುದು ಈ ಕೃತಿಯ ವಿಶಿಷ್ಟತೆ.
Binding
Soft Bound
Number of Pages
140
Publication Year
2026
Publisher
Sawanna Enterprises
Author
Dr N Someswara
Height
2 CMS
Length
22 CMS
Weight
200 GMS
Width
14 CMS
Language
Kannada