Quantity
Product Description
A Collection of Articles
ಹುಟ್ಟಿನಿಂದಲೇ ಯಾರೂ ದೊಡ್ಡ ಮನುಷ್ಯರೆನಿಸಿಕೊಳ್ಳಲಾರರು. ಅವರು ರೂಢಿಸಿಕೊಂಡ ತತ್ವಗಳು, ಆಚರಣೆಗಳು, ನಡವಳಿಕೆಗಳು ಅವರನ್ನು ಸಮಾಜದಲ್ಲಿ ದೊಡ್ಡ ಮನುಷ್ಯರ ಪಟ್ಟಕ್ಕೆ ಏರಿಸುತ್ತದೆ. ಹಿಂದಿನ ತಲೆಮಾರಿನ ಅನೇಕ ವ್ಯಕ್ತಿಗಳ ಜೀವನ ಚರಿತ್ರೆಗಳನ್ನೋದಿದಾಗ ಎಂತಹ ಪರಿಸ್ಥಿತಿಯಲ್ಲೂ ನ್ಯಾಯ, ನಿಷ್ಠೆ, ಧರ್ಮ-ಕರ್ಮ, ಋಜುಸ್ವಭಾವ, ಸಹಬಾಳ್ವೆ, ಸ್ನೇಹಪರತೆ, ಅನ್ಯೋನ್ಯತೆ, ಅಂತಃಕರಣಗಳನ್ನು ಹೇಗೆ ರೂಢಿಸಿಕೊಂಡಿದ್ದರು ಎನಿಸುತ್ತದೆ. ಇಂತಹವರ ಈ ಗುಣಗಳೇ ಮುಂದಿನ ಪೀಳಿಗೆಗೆ ದಾರಿದೀಪಗಳಾಗಿವೆ. ಇಂತಹ ಹಿರಿಯರನೇಕರ ಬದುಕಿನ ರಸಪ್ರಸಂಗಗಳನ್ನು ಇಲ್ಲಿ ಸಂಕಲಿಸಿ ಕೊಡಲಾಗಿದೆ. ಓದಲು ಮುದನೀಡುವ ಈ ಪ್ರಸಂಗಗಳು ಬದುಕಿಗೆ ಬೆಳಕು ನೀಡುವಂತದ್ದೂ ಹೌದು.
Width
1 CMS
Length
10 CMS
Height
10 CMS
Weight
260 GMS
Author
Y N Gundu Rao
Publisher
Ankitha Pusthaka
Binding
Soft Bound
Publication Year
2014
Number of Pages
216
Language
Kannada