Select Size
Quantity
Product Description
ಹಿಲರಿ ಮತ್ತು ತೇನ್ಸಿಂಗ್ ಎವರೆಸ್ಟ್ ಶಿಖರವನ್ನು ಮೊದಲ ಬಾರಿಗೆ ಏರಿದವರು. ತೇನ್ಸಿಂಗನ ’ದಿ ಮ್ಯಾನ್ ಆಫ್ ಎವರೆಸ್ಟ್’ ಎಂಬ ಇಂಗ್ಲಿಷ್ ಕೃತಿಯನ್ನು ಕೂಡಲಿ ಚಿದಂಬರಂ ಮತ್ತು ಜನಾರ್ದನ್ ಗುರ್ಕಾರ್ ಕನ್ನಡಕ್ಕೆ ಅನುವಾದಿಸಿದ್ದಾರೆ. ತನ್ನ ಮಾತಿನಲ್ಲಿಯೇ ಸರಳವಾಗಿ ಸ್ಪಷ್ಟವಾಗಿ ತೇನ್ಸಿಂಗ್ ಹೇಳಿರುವ ಮಾತುಗಳು ಅಷ್ಟೇ ಸರಳವಾಗಿ ಕನ್ನಡದಲ್ಲಿ ಮೂಡಿಬಂದಿವೆ.
Author
Various Authors
Binding
Soft Bound
ISBN-13
9788190651387
Number of Pages
316
Publication Year
2009
Publisher
Kuvempu Bhashaa Bharathi Pradhikaara
Height
3 CMS
Length
22 CMS
Weight
350 GMS
Width
15 CMS
Language
Kannada