Quantity
Product Description
O Manase Thusu Nidhanisu | Dr Virupaksha Devaramane
ಹೆಚ್ಚಿನ ಡಿಗ್ರಿಗಳು, ಹೆಚ್ಚೆಚ್ಚು ಗಳಿಕೆ!
ನೆಮ್ಮದಿ ಮಾತ್ರ ಮರೀಚಿಕೆ!
ಕೆಲಸಕ್ಕಾಗಿಯೇ ಬದುಕೋ,
ಬದುಕಿಗಾಗಿ ಕೆಲಸವೋ,
ತಿಳಿಯದ ಸಂದಿಗ್ಧತೆ!
ಎಲ್ಲರ ಕಾಳಜಿಯೆಡೆ ಲಕ್ಷ್ಯ
ಸ್ವಕಾಳಜಿ? ಅಲಕ್ಷ್ಯ!
ಪರಿಷ್ಕರಿಸಬೇಕಿದೆ,
ಜವಾಬ್ದಾರಿಗಳ ಅರಿವು,
ಮತ್ತು ಸಂಬಂಧಗಳ ತಿಳಿವು,
ಬೇಕಿದೆ ವಿಚಾರಗಳಲ್ಲಿ ಸ್ಪಷ್ಟತೆ,
ಹಾಗೂ ಕಡಿಮೆ ವಿಷಾದಗಳಿಂದ
ಬದುಕುವ ಜಾಗ್ರತೆ
ನೋಯಿಸಿದವರನ್ನೂ ಕ್ಷಮಿಸಿ,
ನಲಿಸಿದವರನ್ನು ನಿತ್ಯ ನೆನೆಯಬೇಕಿದೆ
ನಾವಿದ್ದ ಹಾಗೆಯೇ ಒಪ್ಪಿಕೊಂಡು,
ನಮ್ಮನ್ನೇ ನಾವು ಪ್ರೀತಿಸಬೇಕಿದೆ.
ಇದೆಲ್ಲವ ಸಾಧಿಸಲು
ಓ ಮನಸೇ ತುಸು ನಿಧಾನಿಸು
ಮಂತ್ರ ಜಪಿಸಬೇಕಿದೆ.
Author
Dr Virupaksha Devaramane
Binding
Soft Bound
ISBN-13
9788199052680
Number of Pages
188
Publication Year
2025
Publisher
Sawanna Enterprises
Height
2 CMS
Length
22 CMS
Weight
200 GMS
Width
14 CMS
Language
Kannada